ಶಿವಮೊಗ್ಗದ ಕೃಷಿ ನಗರದಲ್ಲಿ ಪಿಗ್ಮಿ ಕಲೆಕ್ಟರ್‌ ನೇಣು ಬಿಗಿದು ಆತ್ಮಹತ್ಯೆ, ಡೆತ್‌ ನೋಟ್‌ ಪತ್ತೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 29 APRIL 2023

SHIMOGA : ಅನಾರೋಗ್ಯದ ಹಿನ್ನೆಲೆ ಪಿಗ್ಮಿ ಕಲೆಕ್ಟರ್‌ (Pigmy Collector) ಒಬ್ಬರು ಕೃಷಿ ನಗರದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಿಲ್‌ (52) ಆತ್ಮಹತ್ಯೆ ಮಾಡಿಕೊಂಡವರು.

crime name image

ಅನಾರೋಗ್ಯದ ಹಿನ್ನೆಲೆ ಅನಿಲ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅನಿಲ್‌, ಕುರುಬರ ಸೊಸೈಟಿಯಲ್ಲಿ ಪಿಗ್ಮಿ ಕಲೆಕ್ಟರ್‌ ಆಗಿದ್ದಾರೆ. ಇವರ ಸಹೋದರ ಎಸ್‌.ಜ್ಞಾನೇಶ್ವರ್‌ ಅವರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ.

ಇದನ್ನೂ ಓದಿ – ಶಿವಮೊಗ್ಗ ಜೈಲಿನ ಸೆಲ್‌ನಲ್ಲಿ ನೇಣು ಬಿಗಿದುಕೊಂಡ ಕೈದಿ, ಯಾರದು? ಜೈಲಿಗೆ ಹೋಗಿದ್ದೇಕೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment