ಭಾನುವಾರವು ಖರೀದಿ ಜೋರು, ನಗರದಲ್ಲಿ ಜನ ಸಂಚಾರ ಸಹಜ ಸ್ಥಿತಿಗೆ, ಹೇಗಿದೆ ಇವತ್ತಿನ ಪರಿಸ್ಥಿತಿ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗದ ಲೈವ್.ಕಾಂ | SHIMOGA NEWS | 27 ಫೆಬ್ರವರಿ 2022

ನಿಷೇಧಾಜ್ಞೆ ಸಡಿಲಗೊಂಡ ಹಿನ್ನೆಲೆ ಎರಡನೆ ದಿನವು ಶಿವಮೊಗ್ಗ ನಗರದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳಿದೆ. ಅಗತ್ಯ ವಸ್ತುಗಳ ಖರೀದಿಗೆ ಬಿರುಸುಗೊಂಡಿದೆ.

Shimoga Nanjappa Hospital Check List Graphics

ಬೆಳಗ್ಗೆ 6 ಗಂಟೆಯಿಂದ ನಿಷೇಧಾಜ್ಞೆಗೆ ರಿಲೀಫ್ ನೀಡಲಾಗಿದೆ. ಹೂವು, ಹಣ್ಣು, ತರಕಾರಿ, ದಿನಸಿ ಖರೀದಿ ಮಾಡುತ್ತಿದ್ದಾರೆ. ಭಾನುವಾರ ಆಗಿರುವುದರಿಂದ ಮೀನು, ಮಾಂಸ ಖರೀದಿ ಕೂಡ ಜೋರಿದೆ. ಸಂಜೆ 4 ಗಂಟೆಗೆ ಪುನಃ ನಿಷೇಧಾಜ್ಞೆ ಜಾರಿಗೊಳ್ಳಲಿದೆ. ಆದ್ದರಿಂದ ಮೀನು, ಮಾಂಸ ಖರೀದಿಗೆ ಬೆಳಗ್ಗೆಯಿಂದಲೆ ಜನ ಹೆಚ್ಚಿಗೆ ಸೇರಿದ್ದಾರೆ.

ಕೆಲವು ಸಿಟಿ ಬಸ್ಸುಗಳು ಇವತ್ತು ರಸ್ತೆಗಿಳಿದಿವೆ. ಆಟೋ, ಟ್ರಾಕ್ಸ್, ಕೆಎಸ್ಆರ್’ಟಿಸಿ ಮತ್ತು ಖಾಸಗಿ ಬಸ್ಸುಗಳ ಸಂಚಾರ ಎಂದಿನಂತೆ ಇದೆ.

ಇದನ್ನೂ ಓದಿ | ಶಿವಮೊಗ್ಗದಲ್ಲಿ ರಸ್ತೆಗಿಳಿದ ಸಿಟಿ ಬಸ್, ನಿಟ್ಟುಸಿರು ಬಿಟ್ಟ ಖಾಸಗಿ ಬಸ್ ಮಾಲೀಕರು

Shimoga Live Country Wise Graphics

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment