ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021
ಜನರ ಸಮಸ್ಯೆ ಆಲಿಸಲು ಮಹಾನಗರ ಪಾಲಿಕೆ ವತಿಯಿಂದ ವಿಭಾಗಕ್ಕೊಬ್ಬರು ಮುಖ್ಯಸ್ಥರನ್ನು ನೇಮಿಸಲಾಗಿದೆ. ಅವರ ಮೊಬೈಲ್ ನಂಬರ್’ಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗಿದೆ.
ಬೀದಿ ದೀಪ, ನೀರು ಪೂರೈಕೆ ವ್ಯತ್ಯಯ, ಬೀದಿ ನಾಯಿ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳನ್ನುಗೆ ಮಹಾನಗರ ಪಾಲಿಕೆಯನ್ನು ಸಂಪರ್ಕಿಸುವುದು ಕಷ್ಟವಾಗುತಿತ್ತು. ಈ ಸಮಸ್ಯೆ ನೀಗಿಸಲು ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರು ಹೊಸ ಪ್ರಯೋಗ ಆರಂಭಿಸಿದ್ದಾರೆ.
ವಿಭಾಗಕ್ಕೊಬ್ಬರು ಮುಖ್ಯಸ್ಥರ ನೇಮಕ
ಪ್ರತ್ಯೇಕವಾಗಿ ಒಂದೊಂದು ಸಮಸ್ಯೆಗೆ ಒಬ್ಬೊಬ್ಬ ಅಧಿಕಾರಿಯನ್ನು ಮುಖ್ಯಸ್ಥರಾಗಿ ನೇಮಿಸಲಾಗಿದೆ. ಇದರ ಹೊರತಾಗಿ ಹೆಲ್ಪ್ ಲೈನ್ ನೆಂಬರ್ ಬಿಡುಗಡೆ ಮಾಡಲಾಗಿದೆ.
ಯಾವುದೆ ಸಮಸ್ಯೆಗೆ ಸಾರ್ವಜನಿಕರು 18004257677 ನಂಬರ್’ಗೆ ಕರೆ ಮಾಡಬಹುದಾಗಿದೆ.
ಪಾಲಿಕೆ ಆಡಳಿತ ಹಾಗೂ ಆಶ್ರಯ ವಿಭಾಗಕ್ಕೆ ಸಂಬಂಧಿಸಿದ ದೂರು ನೀಡಲು ಉಪ ಆಯುಕ್ತರು ಪ್ರಮೋದ್ ಹೆಚ್.ಪಿ – 9538534685 / 6361468740,
ಪಾಲಿಕೆ ವ್ಯಾಪ್ತಿಯ ವಿವಿಧ ಕಾಮಗಾರಿಗಳು, ಕಟ್ಟಡ ಪರವಾನಿಗೆ ಹಾಗೂ ಒಳಚರಂಡಿ ನಿರ್ವಹಣೆಗೆ ಸಂಬಂಧಿಸಿದಂತೆ ದೂರು ನೀಡಲು ಪಿ.ಆರ್.ಓ- ತುಷಾರ್ ಬಿ. ಹೊಸೂರ್, ಡೊಂಕಪ್ಪ – ಇಇ, ಹರೀಶ್-ಇಇ -9449651855 / 9448146358,
ಬೀದಿ ದೀಪ ನಿರ್ವಹಣೆಗೆ ಸಂಬಂಧಿಸಿದ ದೂರು ನೀಡಲು ವಿದ್ಯುತ್ ಇಇ ಶ್ರೀಧರ್-8762288680,
ನೀರು ಸರಬರಾಜು ಸಂಬಂಧಿಸಿದ ದೂರು ನೀಡಲು ರಮೇಶ್-ಇಇ (ಕೆಯುಡಬ್ಲ್ಯೂಎಸ್ &ಡಿಬಿ)-9480689673 / 9480813132,
ನಗರ ಸ್ವಚ್ಛತೆಗೆ ಸಂಬಂಧಿಸಿದ ದೂರು ನೀಡಲು ಪಾಲಿಕೆ ಆರೋಗ್ಯಾಧಿಕಾರಿ ಡಾ|| ಮದಕರಿನಾಯಕ ಹೆಚ್.ಬಿ.-7676135028,
ವ್ಯಾಪಾರ ಪರವಾನಿಗೆ ಹಾಗೂ ಜನನ-ಮರಣ ಪ್ರಮಾಣ ಪತ್ರದ ಕುರಿತು ವಿಚಾರಿಸಲು ಅಮೋಘ್ ಎಸ್.ಕವಲಗಿ -9449324245,
ಬೀಡಾಡಿ ಜಾನುವಾರುಗಳು ಹಾಗೂ ಬೀದಿ ನಾಯಿಗಳ ಉಪದ್ರವ ಕುರಿತು ದೂರ ನೀಡಲು ಪಶುವೈದ್ಯಾಧಿಕಾರಿ ಡಾ|| ರೇಖಾ ಎಸ್.ಟಿ. -9886326268,
ಕಂದಾಯ ಶಾಖೆಗೆ ಸಂಬಂಧಿಸಿದಂತೆ ದೂರು ನೀಡಲು ಉಪ ಆಯುಕ್ತರು (ಕಂ) ನಾಗೇಂದ್ರ ಡಿ., ಕಂದಾಯಾಧಿಕಾರಿ ಬಾಲಾಜಿ ಮತ್ತು ಸುನೀತಾ -9880396995 / 8762019195 / 9482056858 / 7892009461
ಈ ನಂಬರ್’ಗಳನ್ನು ಸಂಪರ್ಕಿಸಿ ನಿಮ್ಮ ಏರಿಯಾ ಸಂಬಂಧ ದೂರು ಕುಂದುಕೊರತೆಗಳ ಕುರಿತು ಬಗೆಹರಿಸಿಕೊಳ್ಳಬಹುದಾಗಿದೆ.
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು