ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 OCTOBER 2023
SHIMOGA : ದಸರಾ ಮೆರವಣಿಗೆಯಲ್ಲಿ (Dasara Procession) ವಿವಿಧ ಕಲಾತಂಡಗಳು ಭಾಗವಹಿಸಿದ್ದವು. ಡೊಳ್ಳು, ತಮಟೆ, ಚಂಡೆ ಮದ್ದಳೆ ಸದ್ದಿಗೆ ಜನ ಫಿದಾ ಆದರು. ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಮೆರವಣಿಗೆಯಲ್ಲಿ ಬೃಹತ್ ಬೊಂಬೆಗಳು, ಕೀಲು ಕುದುರೆಗಳು ಭಾಗವಹಿಸಿದ್ದವು. ಈ ಬೊಂಬೆಗಳು ಮಕ್ಕಳು ಮತ್ತು ನೆರದಿದ್ದವರನ್ನು ರಂಜಿಸಿತು. ಇನ್ನು, ಡೊಳ್ಳು, ಕಂಸಾಳೆ, ಚಂಡೆ ಮದ್ದಳೆಗಳ ಅಬ್ಬರು ಜೋರಾಗಿತ್ತು. ಶಾಸಕ ಚನ್ನಬಸಪ್ಪ, ಪಾಲಕೆ ಸದಸ್ಯರು ಇವುಗಳ ಸದ್ದಿಗೆ ಹೆಜ್ಜೆ ಹಾಕಿದರು. ಹುಲಿ ಕುಣಿತ ತಂಡವು ಮೆರವಣಿಗೆ ವೀಕ್ಷಿಸಲು ನೆರೆದಿದ್ದವರನ್ನು ರಂಜಿಸಿತು.
ಇದನ್ನೂ ಓದಿ- ಶಿವಮೊಗ್ಗದಲ್ಲಿ ಟ್ರಾಫಿಕ್ ರೂಲ್ಸ್ ಪಾಲಿಸಿದ ದಸರಾ ಆನೆಗಳು, ಫೋಟೊ ವೈರಲ್, ಆಗಿದ್ದೇನು?









LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






