ಶಿವಮೊಗ್ಗ ಲೈವ್.ಕಾಂ | SHIMOGA NEWS | 27 MARCH 2021
ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರ ಸಹಭಾಗಿತ್ವ ಮುಖ್ಯ. ಇದೆ ಕಾರಣಕ್ಕೆ ವಾರ್ಡ್ ಕಮಿಟಿಗಳನ್ನು ಸ್ಥಾಪಿಸಬೇಕು ಎಂಬ ನಿಯವಿದೆ. ಆದರೆ ಬಹುತೇಕರಿಗೆ ವಾರ್ಡ್ ಕಮಿಟಿ ಕುರಿತು ತಿಳಿವಳಿಕೆ ಕಡಿಮೆ. ಈ ಹಿನ್ನೆಲೆಯಲ್ಲಿ ವಾರ್ಡ್ ಕಮಿಟಿಯ ಪ್ರಾಮುಖ್ಯತೆ ತಿಳಿಸಿ, ವಾರ್ಡ್ ಸಮಿತಿ ಪ್ರಾಮುಖ್ಯತೆ ವೆಬಿನಾರ್ ಆಯೋಜಿಸಲಾಗಿದೆ.
ಮಾರ್ಚ್ 27ರಂದು ಸಂಜೆ 6 ಗಂಟೆಗೆ ವೆಬಿನಾರ್ ಆರಂಭವಾಗಲಿದೆ. ಆಸಕ್ತರು ವೆಬಿನಾರ್ ಲಿಂಕ್ ಕ್ಲಿಕ್ ಮಾಡಿ, ಜಾಯಿನ್ ಆಗಬಹುದಾಗಿದೆ.
ಶಿವಮೊಗ್ಗದ ನಾಗರಿಕರಿಗಾಗಿ ಶಿವಮೊಗ್ಗದ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ವಾರ್ಡ್ ಕಮಿಟಿಯಲ್ಲಿ ನಾಗರಿಕರ ಭಾಗವಹಿಸುವಿಕೆಯಿಂದ ನಮ್ಮ ನಗರವನ್ನು ಇನ್ನೂ ಉತ್ತಮಗೊಳಿಸುವಲ್ಲಿ ಆಗಬಹುದಾದ ಪ್ರಾಮುಖ್ಯತೆಯ ಕುರಿತಂತೆ ವೆಬಿನಾರ್ ಆಯೋಜಿಸಿದೆ.
ಬನ್ನಿ ಭಾಗವಹಿಸಿ.
ಸಮಯ: 27 ಮಾರ್ಚ್ 2021
ರಂದು ಸಂಜೆ 6:00 ಗೆ
Zoom Link : https://t.co/dmOlH4unGe pic.twitter.com/4bKUdVCU20— Janaagraha (@Janaagraha1) March 27, 2021