ವೈಲ್ಡ್ ಟಸ್ಕರ್ ಸಕ್ರೆಬೈಲು ವೆಬ್‍ಸೈಟ್, ಯು ಟ್ಯೂಬ್‍ ಇವತ್ತಿಂದ ಶುರು, ಚಾನೆಲ್‍ನಲ್ಲಿ ಏನೆಲ್ಲ ಅಪ್‍ಲೋಡ್ ಆಗುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

117702852 1188438618184223 2807915213080176620 n.jpg? nc cat=111& nc sid=110474& nc ohc=VE0J8XyiMG0AX 36iLB& nc ht=scontent.fblr11 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಆಗಸ್ಟ್ 2020

ಸಕ್ರೆಬೈಲು ವೈಲ್ಡ್  ಟಸ್ಕರ್ ಟ್ರಸ್ಟ್‍ನ ವೆಬ್‍ಸೈಟ್‍ ಮತ್ತು ಯು ಟ್ಯೂಬ್ ಚಾನಲ್‍ಗೆ ಇವತ್ತು ಚಾಲನೆ ನೀಡಲಾಯಿತು. ಆನೆಗಳ ಕುರಿತ ಸಮಗ್ರ ಮಾಹಿತಿಯನ್ನು ಈ ವೆಬ್‍ಸೈಟ್‍ ಮತ್ತು ಯು ಟ್ಯೂಬ್‍ ಚಾನಲ್‍ನಲ್ಲಿ ಸಿಗಲಿದೆ ಎಂದು ಟ್ರಸ್ಟ್‍ನ ಕೋ ಆರ್ಡಿನೇಟರ್ ಜೇಸುದಾಸ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳ ಬದುಕು, ಜೀವನ, ಮಾವುತ, ಕಾವಾಡಿಗಳು ಅವುಗಳನ್ನು ನೋಡಿಕೊಳ್ಳುವ ರೀತಿ ಸೇರಿದಂತ ಎಲ್ಲಾ ಬಗೆಯ ವಿವರವು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಆಗುತ್ತಿರುತ್ತದೆ ಎಂದರು.

ಇವತ್ತು ಸಕ್ರೆಬೈಲು ಆನೆ ಬಿಡಾರದಲ್ಲಿ ಸಿಎಫ್‍ಒ ರವಶಂಕರ್ ಅವರು ವೈಲ್ಡ್ ಟಸ್ಕ್ ಸಕ್ರೆಬೈಲು ಯು ಟ್ಯೂಬ್ ಚಾನಲ್ ಸಬ್‍ಸ್ಕ್ರೈಬ್ ಮಾಡಿ ಉದ್ಘಾಟನೆ ಮಾಡಿದರು. ಶಿವಮೊಗ್ಗ ಪ್ರೆಸ್ಟ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅವರು ವೆಬ್‍ಸೈಟ್‍ಗೆ ಚಾಲನೆ ನೀಡಿದರು.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment