ಶಿವಮೊಗ್ಗದಲ್ಲಿ ಶೃಂಗೇರಿ ಶ್ರೀಗಳಿಗೆ ಪೂರ್ಣ ಕುಂಭ ಸ್ವಾಗತ, ಆಚಾರ್ಯತ್ರಯರ ಭವನದಲ್ಲಿ ಆಶೀರ್ವಚನ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಪುರಪ್ರವೇಶಿಸಿದ ಶೃಂಗೇರಿ (sringeri) ಜಗದ್ಗುರು ‍ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ಶಿವಮೊಗ್ಗದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿರುವ ಆಚಾರ್ಯತ್ರಯರ ಭವನಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಇದೇ ವೇಳೆ ಭವನದ ನಿರ್ಮಾಣಕ್ಕೆ ಸಹಕಾರ ಮಾಡಿದ ಮಾಜಿ ಶಾಸಕ ಪ್ರಸನ್ನಕುಮಾ‌ರ್ ಸೇರಿದಂತೆ ಹಲವರನ್ನು ಅಭಿನಂದಿಸಿದರು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಆಚಾರ್ಯತ್ರಯರ ಭವನ ತ್ರಿಮತಸ್ಥ ಬ್ರಾಹ್ಮಣರಿಗೆ ಅನುಕೂಲವಾಗಲಿದೆ. ಸದಾ ಈ ಭವನದಲ್ಲಿ ಮಂಗಳ ಕಾರ್ಯಗಳು, ಧಾರ್ಮಿಕ ಕಾರ್ಯಗಳು ನಡೆಯಲಿ. ಸಮಾಜದಲ್ಲಿ ಧರ್ಮಜಾಗೃತಿ ಉಂಟಾಗಲಿ. ನಿರಂತರವಾಗಿ ಒಳ್ಳೆಯ ಕಾರ್ಯಗಳು ನಡೆಯಲಿ. ಶ್ರೀ ಶಾರದಾಂಬೆಯ ಕೃಪೆ ಎಲ್ಲರ ಮೇಲಿರಲಿ.

  • ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ, ಶೃಂಗೇರಿ ಜಗದ್ಗುರು

RED-LINE-

ವಿದ್ವಾನ್ ಶಂಕರಾನಂದ ಜೋಯ್ಸ್, ಗಣೇಶ ಪ್ರಸಾದ, ದತ್ತಾತ್ರಿ, ರಘುರಾಮ್, ಎಂ.ಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ರಾಘವೇಂದ್ರ ಉಡುಪ, ಪ್ರಕಾಶ್‌ ಭಟ್, ರವಿಶಂಕರ್ ಮತ್ತಿತರರಿದ್ದರು.

Sringeri-Seer-visit-shimoga

Sringeri-Seer-visit-shimoga

ಇದನ್ನೂ ಓದಿ » ನಾಳೆ ಶಿಕಾರಿಪುರ ಬಂದ್‌, ಯಾಕಾಗಿ ಬಂದ್‌? ಹೇಗಿರಲಿದೆ ಹೋರಾಟ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

sringeri

Leave a Comment