ಶಿವಮೊಗ್ಗದ ಲೈವ್.ಕಾಂ | SHIMOGA NEWS | 31 ಡಿಸೆಂಬರ್ 2021
ಶಿವಮೊಗ್ಗ – ಚಿಕ್ಕಮಗಳೂರು ವಿಶೇಷ ಪ್ಯಾಸೆಂಜರ್ ರೈಲು ಜನವರಿ 3ರಿಂದ ಮರು ಸಂಚಾರ ಆರಂಭಿಸಲಿದೆ. ಬೀರೂರು ಬದಲು ಚಿಕ್ಕಮಗಳೂರು ವರೆಗೂ ಸೇವೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಶಿವಮೊಗ್ಗ – ಚಿಕ್ಕಮಗಳೂರು ರೈಲನ್ನು ಭಾಗಶಃ ರದ್ದು ಮಾಡಲಾಗಿತ್ತು. ಬೀರೂರಿನವರೆಗೆ ಮಾತ್ರ ರೈಲು ಸಂಚರಿಸುತ್ತಿತ್ತು. ಈಗ ಚಿಕ್ಕಮಗಳೂರಿನವರೆಗೆ ಮರು ಸಂಚಾರ ಮಾಡಲಿದೆ.
ಶಿವಮೊಗ್ಗ ಟೌನ್ – ಚಿಕ್ಕಮಗಳೂರು (07365) ವಿಶೇಷ ಪ್ಯಾಸೆಂಜರ್‌ನ ಸೇವೆಯು ಜ.3ರಿಂದ ಮರು ಆರಂಭಗೊಳ್ಳಲಿದೆ.
ಜ.5ರಿಂದ ಚಿಕ್ಕಮಗಳೂರು-ಶಿವಮೊಗ್ಗ ಟೌನ್ ವಿಶೇಷ ಪ್ಯಾಸೆಂಜರ್ (07366) ಸೇವೆಯು ಬೀರೂರಿನ ಬದಲು ಚಿಕ್ಕಮಗಳೂರಿನಿಂದ ಹೊರಟು ಶಿವಮೊಗ್ಗದವವರೆಗೂ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಇದನ್ನೂ ಓದಿ | ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ , ವಿಶೇಷತೆ ಏನು? ಮೊದಲ ದಿನ ಎಷ್ಟು ಜನ ಪ್ರಯಾಣಿಸಿದರು?
Passengers kindly note, the service RESTORATION details of Trno :07370/07369 Yesvantpur-
Chikkamagaluru-Yesvantpur & Trno: 07365/07366 Shivamogga -Chikkamagaluru -Shivamogga are as follows.@SWRRLY #trainupdates pic.twitter.com/i8dWqmVmhe— DRM Mysuru (@DrmMys) December 30, 2021
- ಶಿವಮೊಗ್ಗದ ಒಂದು ರೈಲು ಎರಡು ದಿನ ಭಾಗಶಃ ರದ್ದು, ಕಾರಣವೇನು?
- ಅಡಿಕೆ ಧಾರಣೆ | 20 ಜನವರಿ 2025 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?
- ಮೆಗ್ಗಾನ್ ಆಸ್ಪತ್ರೆ ಬಳಿ ATMನಲ್ಲಿ ಹಣ ಬಿಡಿಸಿದ ರೈತ, ಮರುದಿನ ಕಾದಿತ್ತು ಆಘಾತ, ಆಗಿದ್ದೇನು?
- ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
- ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?
- ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್ ದಾಖಲು