ಶಿವಮೊಗ್ಗ ಲೈವ್
ಜಲಾಶಯದ ಮಾಹಿತಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿದ್ದು ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳ ಒಳ ಹರಿವು ಪ್ರಮಾಣ ಇಳಿಕೆಯಾಗಿದೆ. ಇವತ್ತು ಯಾವ್ಯಾವ ಡ್ಯಾಮ್‌ಗಳಿಗೆ ಎಷ್ಟಿದೆ ಒಳ ಹರಿವು? ಇಲ್ಲಿದೆ ಡಿಟಲ್ಸ್.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819 ಅಡಿ
- ಇಂದಿನ ಜಲಮಟ್ಟ: 1797.35 ಅಡಿ
- ಒಟ್ಟು ಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 89.52 ಟಿಎಂಸಿ
- ಒಳಹರಿವು: 2,767 ಕ್ಯೂಸೆಕ್
- ಹೊರಹರಿವು: 8,017 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 178 ಅಡಿ 7.5 ಇಂಚು
- ಒಟ್ಟು ಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 62.555 ಟಿಎಂಸಿ
- ಒಳಹರಿವು: 1,328 ಕ್ಯೂಸೆಕ್
- ಹೊರಹರಿವು: 2,185 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 588.24 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.411 ಟಿಎಂಸಿ
- ಒಳಹರಿವು: 3,616 ಕ್ಯೂಸೆಕ್
- ಹೊರಹರಿವು: 3,616 ಕ್ಯೂಸೆಕ್
