ಶಿವಮೊಗ್ಗದಲ್ಲಿ ತಾಪಮಾನ ತುಸು ಇಳಿಕೆ, ಇವತ್ತು ಎಷ್ಟಿರುತ್ತೆ ಉಷ್ಣಾಂಶ? ಮಳೆ ಕುರಿತು ವರದಿಯಲ್ಲಿ ಏನಿದೆ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

SHIVAMOGGA LIVE NEWS | 4 JUNE 2024

WEATHER UPDATE : ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ತಾಪಮಾನ ಪುನಃ 30 ಡಿಗ್ರಿ ಆಸುಪಾಸಿಗೆ ಬಂದು ನಿಂತಿದೆ. ಇವತ್ತು ಶಿವಮೊಗ್ಗದಲ್ಲಿ ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗದಲ್ಲಿ ಬೆಳಗ್ಗೆ 7 ಗಂಟೆಗೆ 24.2 ಡಿಗ್ರಿ, ಬೆಳಗ್ಗೆ 9ಕ್ಕೆ 26.7 ಡಿಗ್ರಿ, ಬೆಳಗ್ಗೆ 11 ಗಂಟೆಗೆ 28.6 ಡಿಗ್ರಿ, ಮಧ್ಯಾಹ್ನ 1ಕ್ಕೆ 29.9 ಡಿಗ್ರಿ, ಮಧಾಹ್ನ 3ಕ್ಕೆ 28.1 ಡಿಗ್ರಿ, ಸಂಜೆ 5ಕ್ಕೆ 26.2 ಡಿಗ್ರಿ, ಸಂಜೆ 7ಕ್ಕೆ 23.9 ಡಿಗ್ರಿ, ರಾತ್ರಿ 9ಕ್ಕೆ 23.4 ಡಿಗ್ರಿ, ರಾತ್ರಿ 11ಕ್ಕೆ 22.9 ಡಿಗ್ರಿ ಇರಲಿದೆ.

ತಾಲೂಕುಗರಿಷ್ಠಕನಿಷ್ಠ
ಭದ್ರಾವತಿ3021
ತೀರ್ಥಹಳ್ಳಿ3225
ಹೊಸನಗರ3227
ಸಾಗರ3227
ಸೊರಬ3227
ಶಿಕಾರಿಪುರ 3227

ಇನ್ನು, ಜಿಲ್ಲೆಯಾದ್ಯಂತ ಇವತ್ತು ಅಲ್ಲಲ್ಲಿ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕೆಲವು ಕಡೆ ಮೋಡ ಕವಿದ ವಾತಾವರಣ ಕೂಡ ಇರಲಿದೆ.

ಇದನ್ನೂ ಓದಿ – ಮತ ಚಲಾಯಿಸಿ ಕೊಠಡಿಯಿಂದ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment