RESULT LIVE 11.30 REPORT- ಶಿವಮೊಗ್ಗ ಜಿಲ್ಲೆಯಲ್ಲಿ ಯಾರೆಲ್ಲ ಎಷ್ಟು ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ?

SHIVAMOGGA LIVE NEWS | 13 MAY 2023

SHIMOGA : ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬಿರುಸುನಿಂದ ನಡೆಯುತ್ತಿದೆ. ಬೆಳಗ್ಗೆ 11.30ರ ಹೊತ್ತಿಗೆ ಏಳು ಕ್ಷೇತ್ರಗಳಲ್ಲಿ ಯಾರೆಲ್ಲ ಮುನ್ನಡೆಯಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

eading-Report-11.30-am

ಶಿವಮೊಗ್ಗ ಗ್ರಾಮಾಂತರ – ಶಾರದಾ ಪೂರ್ಯಾನಾಯ್ಕ್‌ (ಜೆಡಿಎಸ್)‌ – 6576 ಮತಗಳ ಅಂತರದಲ್ಲಿ ಮುನ್ನಡೆ

ಭದ್ರಾವತಿ  – ಬಿ.ಕೆ.ಸಂಗಮೇಶ್ವರ (ಕಾಂಗ್ರೆಸ್)‌ – 4376 ಮತಗಳ ಅಂತರದಲ್ಲಿ ಮುನ್ನಡೆ

Kalleshwara-Enterprises.webp

ಇದನ್ನೂ ಓದಿ – RESULT LIVE – ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಹೇಗಿದೆ ಟ್ರೆಂಡ್‌? ಲೈವ್‌ ಫಲಿತಾಂಶ

ಶಿವಮೊಗ್ಗ – ಚನ್ನಬಸಪ್ಪ (ಬಿಜೆಪಿ) – 21592 ಮತಗಳ ಅಂತರದಲ್ಲಿ ಮುನ್ನಡೆ

ತೀರ್ಥಹಳ್ಳಿ – ಆರಗ ಜ್ಞಾನೇಂದ್ರ – 2077 ಮತಗಳ ಅಂತರದಲ್ಲಿ ಮುನ್ನಡೆ

ಶಿಕಾರಿಪುರ – ವಿಜಯೇಂದ್ರ ಯಡಿಯೂರಪ್ಪ – 3853 ಮತಗಳ ಅಂತರದಲ್ಲಿ ಮುನ್ನಡೆ

ಸೊರಬ – ಮಧು ಬಂಗಾರಪ್ಪ (ಕಾಂಗ್ರೆಸ್)‌ – 22966 ಮತಗಳ ಅಂತರದಲ್ಲಿ ಮುನ್ನಡೆ

ಸಾಗರ – ಗೋಪಾಲಕೃಷ್ಣ ಬೇಳೂರು (ಕಾಂಗ್ರೆಸ್)‌ – 10141 ಮತಗಳ ಅಂತರದಲ್ಲಿ ಮುನ್ನಡೆ

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment