ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣ ಕಣದಲ್ಲಿ ಈ ಬಾರಿ 23 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೆ ಅಧಿಕ. ಚುನಾವಣ ಆಯೋಗವು ಅಭ್ಯರ್ಥಿಗಳ ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಫೈನಲ್ ಮಾಡಿ ಪ್ರಕಟಿಸಿದೆ. ಇದರ ವಿವರ ಇಲ್ಲಿದೆ.
ಕ್ರಮ ಸಂಖ್ಯೆ 1 : ಗೀತಾ ಶಿವರಾಜ್ ಕುಮಾರ್ | ಕಾಂಗ್ರೆಸ್ | ಚಿಹ್ನೆ ಕೈ
ಕ್ರಮ ಸಂಖ್ಯೆ 2 : ಬಿ.ವೈ.ರಾಘವೇಂದ್ರ | ಬಿಜೆಪಿ | ಕಮಲ
ಕ್ರಮ ಸಂಖ್ಯೆ 3 : ಎ.ಡಿ.ಶಿವಪ್ಪ | ಬಹುಜನ ಸಮಾಜ ಪಾರ್ಟಿ | ಆನೆ
ಕ್ರಮ ಸಂಖ್ಯೆ 4 : ಅರುಣ ಕಾನಹಳ್ಳಿ | ಉತ್ತಮ ಪ್ರಜಾಕೀಯ ಪಾರ್ಟಿ | ಆಟೋ ರಿಕ್ಷಾ
ಕ್ರಮ ಸಂಖ್ಯೆ 5 : ಎಸ್.ಕೆ.ಪ್ರಭು | ಕರ್ನಾಟಕ ರಾಷ್ಟ್ರ ಸಮಿತಿ | ಬ್ಯಾಟರಿ ಟಾರ್ಚ್
ಕ್ರಮ ಸಂಖ್ಯೆ 6 : ಮೊಹಮ್ಮದ್ ಯೂಸುಫ್ ಖಾನ್ | ಯಂಗ್‌ಸ್ಟರ್ ಎಂಪವರ್‌ಮೆಂಟ್ ಪಾರ್ಟಿ | ಮೈಕ್
ಕ್ರಮ ಸಂಖ್ಯೆ 7 : ಇಂತಿಯಾಜ್ ಎ.ಅತ್ತಾರ್ | ಟ್ರಕ್
ಕ್ರಮ ಸಂಖ್ಯೆ 8 : ಕೆ.ಎಸ್.ಈಶ್ವರಪ್ಪ | ಕಬ್ಬು ರೈತ
ಕ್ರಮ ಸಂಖ್ಯೆ 9 : ಡಿ.ಎಸ್.ಈಶ್ವರಪ್ಪ | ಉಂಗುರ
ಕ್ರಮ ಸಂಖ್ಯೆ 10 : ಕುಣಜೆ ಮಂಜುನಾಥ ಗೌಡ | ತೆಂಗಿನ ತೋಟ
ಕ್ರಮ ಸಂಖ್ಯೆ 11 : ಗಣೇಶ್ (ಬೆಳ್ಳಿ) | ವಜ್ರ
ಕ್ರಮ ಸಂಖ್ಯೆ 12 : ಚಂದ್ರಶೇಖರ ಹೆಚ್.ಸಿ | ಕೊಳಲು
ಕ್ರಮ ಸಂಖ್ಯೆ 13 : ಜಯದೇವ ಜಿ. | ಮಂಚ
ಕ್ರಮ ಸಂಖ್ಯೆ 14 : ಜಾನ್ ಬೆನ್ನಿ | ದೂರವಾಣಿ
ಕ್ರಮ ಸಂಖ್ಯೆ 15 : ಎನ್.ವಿ.ನವೀನ್ ಕುಮಾರ್ | ಹವಾನಿಯಂತ್ರಕ
ಕ್ರಮ ಸಂಖ್ಯೆ 16 : ಪೂಜಾ ಎನ್.ಅಣ್ಣಯ್ಯ | ಲ್ಯಾಪ್‌ಟಾಪ್
ಕ್ರಮ ಸಂಖ್ಯೆ 17 : ಬಂಡಿ | ಬ್ಯಾಟ್ಸ್‌ಮನ್
ಕ್ರಮ ಸಂಖ್ಯೆ 18 : ರವಿಕುಮಾರ್ | ಕ್ರೇನ್
ಕ್ರಮ ಸಂಖ್ಯೆ 19 : ಶಿವರುದ್ರಯ್ಯ ಸ್ವಾಮಿ | ಗಣಕಯಂತ್ರ
ಕ್ರಮ ಸಂಖ್ಯೆ 20 : ಪಿ.ಶ್ರೀಪತಿ ಭಟ್ | ಬಲೂನ್
ಕ್ರಮ ಸಂಖ್ಯೆ 21 : ಹೆಚ್.ಸುರೇಶ್ ಪೂಜಾರಿ | ಬ್ಯಾಟ್
ಕ್ರಮ ಸಂಖ್ಯೆ 22 : ಸಂದೇಶ್ ಶೆಟ್ಟಿ.ಎ | ಹಲಸಿನ ಹಣ್ಣು
ಕ್ರಮ ಸಂಖ್ಯೆ 23 : ಇ.ಹೆಚ್.ನಾಯಕ | ಏಳು ಕಿರಣಗಳಿರುವ ಪಿನ್ನಿನ ನಿಬ್
ಇದನ್ನೂ ಓದಿ – ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್, ಡ್ರೈವರ್, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ