ಶಿರಾಳಕೊಪ್ಪ ಪುರಸಭೆ ಬಜೆಟ್, ಪೂರ್ವಭಾವಿ ಸಭೆ
ಶಿರಾಳಕೊಪ್ಪ : ಪ್ರಸಕ್ತ ಸಾಲಿನ ಬಜೆಟ್ ಹಿನ್ನೆಲೆ ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಯಿತು. ಈ ವೇಳೆ ಶಿರಾಳಕೊಪ್ಪದಲ್ಲಿ ಟ್ರಾಫಿಕ್ ಸಿಗ್ನಿಲ್, ಕಂದಾಯ ನಿಗದಿ, ಇ-ಸ್ವತ್ತು, ಬೀದಿ ದೀಪ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸುವಂತೆ ಜನರು ಬೇಡಿಕೆ ಇಟ್ಟರು. ಉಪವಿಭಾಗಾಧಿಕಾರಿ ಯತೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಹೇಮಂತ್ ಭಾಗವಹಿಸಿದ್ದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.