SHIVAMOGGA LIVE | 12 JUNE 2023
SHIMOGA : ಪೂರ್ವ ವಲಯದ ವಿವಿಧ ಪೊಲೀಸ್ ಠಾಣೆಗಳ 50 ಸಬ್ ಇನ್ಸ್ಪೆಕ್ಟರ್ಗಳ (Sub Inspectors) ವರ್ಗಾವಣೆ ಮಾಡಲಾಗಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಹಲವು ಠಾಣೆಗಳ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಲಾಗಿದೆ.
ಯಾರೆಲ್ಲ ವರ್ಗವಾಗಿದ್ದಾರೆ?
ಸಿ.ಆರ್.ಕೊಪ್ಪದ್ – ಕೋಟೆ ಪೊಲೀಸ್ ಠಾಣೆಯಿಂದ ಆಗುಂಬೆ ಪೊಲೀಸ್ ಠಾಣೆಗೆ ವರ್ಗ
ಶಾಂತಲಾ – ಭದ್ರಾವತಿ ಹೊಸಮನೆ ಠಾಣೆಯಿಂದ ಭದ್ರಾವತಿ ಸಂಚಾರ ಪೊಲೀಸ್ ಠಾಣೆಗೆ ವರ್ಗ
ಇ.ಕವಿತಾ – ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಿಂದ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಗೆ ವರ್ಗ
ಪ್ರವೀಣ್. ಎಸ್.ಪಿ – ನ್ಯಾಮತಿ ಪೊಲೀಸ್ ಠಾಣೆಯಿಂದ ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ವರ್ಗ
ಶರಣಪ್ಪ ಹಂದರಗಲ್ – ಭದ್ರಾವತಿ ಹಳೆ ನಗರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಅದೇ ಠಾಣೆ ಪಿಎಸ್ಐ
ಸುರೇಶ್ – ಹಾವೇರಿ ಗ್ರಾಮಾಂತರ ಠಾಣೆಯಿಂದ ಹೊಳೆಹೊನ್ನೂರು ಠಾಣೆಗೆ ವರ್ಗ
ಶಿವಾನಂದ ಕೋಳಿ – ರಿಪ್ಪನ್ ಪೇಟೆ ಠಾಣೆಯಿಂದ ಹೊಸನಗರ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗ
ನವೀನ್ ಮಠಪತಿ – ತೀರ್ಥಹಳ್ಳಿಯ ಮಾಳೂರು ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ ಮುಂದುವರಿಕೆ
ಯುವರಾಜ.ಕೆ – ದಾವಣಗೆರೆಯ ಮಲೇಬೆನ್ನೂರು ಠಾಣೆಯಿಂದ ಸಾಗರ ತಾಲೂಕು ಆನಂದಪುರ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ವರ್ಗ
ತಿರುಮಲೇಶ್ – ಸಾಗರ ತಾಲೂಕು ಕಾರ್ಗಲ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗ
ಬಿ.ಎನ್.ಮಂಜುನಾಥ – ಹಾವೇರಿ ಸಂಚಾರ ಠಾಣೆಯಿಂದ ಶಿವಮೊಗ್ಗದ ವಿನೋಬನಗರ ಠಾಣೆಗೆ ವರ್ಗ
ಭಾರತಿ.ಎಸ್.ಎನ್ – ಭದ್ರಾವತಿ ಪೇಪರ್ ಟೌನ್ ಠಾಣೆಯಿಂದ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗ
ಶಿವಕುಮಾರ್ – ಆಗುಂಬೆ ಪೊಲೀಸ್ ಠಾಣೆಯಿಂದ ದೊಡ್ಡಪೇಟೆ ಪೊಲೀಸ್ ಠಾಣೆಗೆ ವರ್ಗ
ಕೆ.ಹೆಚ್.ಜಯಪ್ಪ – ಭದ್ರಾವತಿ ಸಂಚಾರ ಠಾಣೆಯಿಂದ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಗೆ ವರ್ಗ
ಇದನ್ನೂ ಓದಿ – ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ವರ್ಗಾವಣೆ, ಯಾವ್ಯಾವ ಠಾಣೆಯ ಇನ್ಸ್ಪೆಕ್ಟರ್ಗಳು ಬದಲಾಗಿದ್ದಾರೆ?
ಶಿಲ್ಪಾ ನಾಯಿನೇಗಿಲಿ – ಪೇಪರ್ ಟೌನ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ
ರಂಗನಾಥ ಅಂತರಗಟ್ಟಿ – ನ್ಯೂ ಟೌನ್ ಠಾಣೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಿಂದ ಭದ್ರಾವತಿ ಗ್ರಾಮಾಂತರ ಠಾಣೆಗೆ ವರ್ಗ