SHIVAMOGGA LIVE | 10 JULY 2023
SHIMOGA : ಮಳೆ ಕ್ಷೀಣಿಸಿದಂತೆ ಜಿಲ್ಲೆಯ ಜಲಾಶಯಗಳ (Dam Level) ಒಳ ಹರಿವು ಸಂಪೂರ್ಣ ಕುಸಿದಿದೆ. ತುಂಗಾ ಜಲಾಶಯದ ಗೇಟ್ಗಳನ್ನು ಬಂದ್ ಮಾಡಲಾಗಿದ್ದು, ವಿದ್ಯುತ್ ಉತ್ಪಾದನೆಗಷ್ಟೆ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಯಾವ್ಯಾವ ಡ್ಯಾಂಗಳಲ್ಲಿ ಎಷ್ಟಿದೆ ಒಳಹರಿವು?
ಲಿಂಗನಮಕ್ಕಿ : 1819 (ಗರಿಷ್ಠ), 1751.70 (ಇಂದಿನ ಮಟ್ಟ), 8636 (ಒಳಹರಿವು), 834 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1777.20.
ಭದ್ರಾ: 186 (ಗರಿಷ್ಠ), 140.9 (ಇಂದಿನ ಮಟ್ಟ), 4156 (ಒಳಹರಿವು), 163 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 171.30.
ತುಂಗಾ: 588.24 (ಗರಿಷ್ಠ), 588.24 (ಇಂದಿನ ಮಟ್ಟ), 6677 (ಒಳಹರಿವು), 6145 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
ಮಾಣಿ: 595 (ಎಂಎಸ್ಎಲ್ಗಳಲ್ಲಿ), 572.86 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 1493 (ಒಳಹರಿವು), ಹೊರಹರಿವು ಇಲ್ಲ, ಕಳೆದ ವರ್ಷ ನೀರಿನ ಮಟ್ಟ 577.70 (ಎಂಎಸ್ಎಲ್ಗಳಲ್ಲಿ).
ಪಿಕ್ಅಪ್: 563.88 (ಎಂಎಸ್ಎಲ್ಗಳಲ್ಲಿ), 561.88 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 400 (ಒಳಹರಿವು), 552 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562 (ಎಂಎಸ್ಎಲ್ಗಳಲ್ಲಿ).
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕುಸಿತ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?
ಚಕ್ರ: 580.57 (ಎಂ.ಎಸ್.ಎಲ್ಗಳಲ್ಲಿ), 567.34 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 890 (ಒಳಹರಿವು), ಹೊರಹರಿವು ಇಲ್ಲ, ಕಳೆದ ವರ್ಷ ನೀರಿನ ಮಟ್ಟ 574.86 (ಎಂಎಸ್ಎಲ್ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್ಎಲ್ಗಳಲ್ಲಿ), 574.84 (ಇಂದಿನ ಮಟ್ಟ ಎಂ.ಎಸ್.ಎಲ್ನಲ್ಲಿ), 504 (ಒಳಹರಿವು), ಹೊರಹರಿವು ಇಲ್ಲ, ಕಳೆದ ವರ್ಷ ನೀರಿನ ಮಟ್ಟ 580.30 (ಎಂಎಸ್ಎಲ್ಗಳಲ್ಲಿ).