WhatsApp : ಇನ್ಮುಂದೆ ನಿಮ್ಮಿಷ್ಟದ ಸೆಲಬ್ರಿಟಿ ಧ್ವನಿಯಲ್ಲಿ ಕಳುಹಿಸಬಹುದು Voice Note

JUST MAHITI : ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (AI) ತಂತ್ರಜ್ಞಾನ ಅಳವಡಿಸಿ ಅನೇಕ ಪ್ರಯೋಗ ನಡೆಸುತ್ತಿರುವ ವಾಟ್ಸಪ್‌ ಸಂಸ್ಥೆ, ಈಗ ಇನ್ನೊಂದು ಫೀಚರ್‌ ಪರಿಚಯಿಸುತ್ತಿದೆ. ಇನ್ಮುಂದೆ ನಿಮ್ಮ ನೆಚ್ಚಿನ ಸೆಲಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ ಕಳುಹಿಸಬಹುದಾಗಿದೆ.

ನೆಚ್ಚಿನ ಸೆಲೆಬ್ರಿಟಿಯ ಧ್ವನಿಯಲ್ಲಿ ವಾಯ್ಸ್‌ ನೋಟ್‌ಗಳನ್ನು ರವಾನಿಸಬಹುದಾಗಿದೆ. AI ತಂತ್ರಜ್ಞಾನದ ಮೂಲಕ ಹೊಸ ಫೀಚರ್‌ ಪರಿಚಯಿಸಲಾಗುತ್ತಿದೆ. ಸದ್ಯ ಈ ಫೀಚರ್‌ ಪ್ರಯೋಗದ ಹಂತದಲ್ಲಿದೆ ಎಂದು ವಾಟ್ಸಪ್‌ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಹೊಸ ವಾಯ್ಸ್‌ ನೋಟ್‌ ಮಾದರಿ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.

ಇದನ್ನೂ ಓದಿ » 25 ಸಾವಿರ ರೂ.ಗಾಗಿ ಚಾಕು ಇರಿದವನಿಗೆ ಜೈಲು, ಎಷ್ಟು ವರ್ಷ?

whatsapp-general-image

Leave a Comment