ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಟೆಲಿಕಾಂ ನ್ಯೂಸ್: ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಏರ್ಟೆಲ್ ಹೊಸ ₹189 ರೀಚಾರ್ಜ್ ಪ್ಲಾನ್ (Plan) ಅನ್ನು ಪರಿಚಯಿಸಿದೆ. ಇದು ಸೀಮಿತ ಬಳಕೆದಾರರಿಗೆ ವಿನ್ಯಾಸಗೊಳಿಸಲಾದ ಪ್ಯಾಕ್ ಆಗಿದೆ.
ಇದನ್ನೂ ಓದಿ » ಇನ್ಮುಂದೆ KSRTC ಬಸ್ಸುಗಳಲ್ಲಿ ಯದ್ವತದ್ವ ಲಗೇಜ್ ಕೊಂಡೊಯ್ಯುವಂತಿಲ್ಲ, ಜಾರಿಗೆ ಬಂದಿದೆ ಲಗೇಜ್ ನೀತಿ
ಈ ಪ್ಯಾಕ್ 21 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಎಲ್ಲಾ ನೆಟ್ವರ್ಕ್ಗಳಿಗೆ ಅನ್ಲಿಮಿಟೆಡ್ ಕಾಲಿಂಗ್, 1GB ಡೇಟಾ ಮತ್ತು 300 SMS ಹೊಂದಿರಲಿದೆ. ಈ ಪ್ಲಾನ್ ಪ್ರಾಥಮಿಕವಾಗಿ ಕಾಲಿಂಗ್ ಮತ್ತು ಮೆಸೇಜಿಂಗ್ ಅಗತ್ಯವಿರುವವರಿಗಾಗಿ ಅನುಕೂಲ. ವಿಡಿಯೋ ಸ್ಟ್ರೀಮಿಂಗ್ ಅಥವಾ ಹೆಚ್ಚು ಡೇಟಾ ಬಳಕೆದಾರರಿಗೆ ಸೂಕ್ತವಲ್ಲ.

ಈ ಪ್ಲಾನ್ಗಿಂತಲು ₹10 ಹೆಚ್ಚು ಪಾವತಿಸಿದರೆ 7 ದಿನ ಹೆಚ್ಚುವರಿ ವ್ಯಾಲಿಡಿಟಿಯ ಪ್ಯಾಕ್ ದೊರೆಯಲಿದೆ. ₹199 ಪ್ಲಾನ್ಗೆ 28 ದಿನಗಳು ವ್ಯಾಲಿಡಿಟಿ, 1GB ಡೇಟಾ, ಪ್ರತಿದಿನ 100 SMS ಸಿಗಲಿದೆ.
ಹೊಸ ಪ್ಲಾನ್ ಈಗಾಗಲೇ ಏರ್ಟೆಲ್ ಆಪ್ ಅಥವಾ ವೆಬ್ಸೈಟ್ನಲ್ಲಿ ಲಭ್ಯವಿದೆ. ಗ್ರಾಮೀಣ ಪ್ರದೇಶ ಮತ್ತು ಸೆಕೆಂಡರಿ SIM ಬಳಕೆದಾರರನ್ನು ಗುರಿಯಾಗಿರಿಸಿದೆ ಈ ಪ್ಲಾನ್ ಬಿಡುಗಡೆ ಮಾಡಲಾಗಿದೆ.
LATEST NEWS
- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






