ಶಿವಮೊಗ್ಗದಲ್ಲಿ ಕಾಡಾನೆ ಹಾವಳಿ, ಅಧ್ಯಯನಕ್ಕೆ ತಜ್ಞರ ಟೀಮ್, ಏನೆಲ್ಲ ಪರಿಶೀಲಿಸಿತು? ಮುಂದೇನು?

Ananya-Vasudev-to-study-about-elephants-in-Shimoga.

SHIVAMOGGA LIVE NEWS | 14 NOVEMBER 2022 SHIMOGA | ತಾಲೂಕಿನ ವಿವಿಧೆಡೆ ಆನೆಗಳ ಉಪಟಳ ಹೆಚ್ಚಾಗಿದೆ. ರೈತರು, ಗ್ರಾಮಸ್ಥರು ಜೀವ ಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯು ಅಸಹಾಯಕವಾಗಿದೆ. ಈ ನಡುವೆ ಆನೆಗಳ ಹಾವಳಿಗೆ ಕಾರಣಗಳೇನು, ಅದರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಕುರಿತು ಅಧ್ಯಯನಕ್ಕೆ (study on elephant) ತಜ್ಞರ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ವನ್ಯಜೀವಿ ಸಂರಕ್ಷಕರು, ತಜ್ಞರ ತಂಡವೊಂದು ಶಿವಮೊಗ್ಗ ತಾಲೂಕಿನ ವಿವಿಧೆಡೆ ತೆರಳಿ, ಪ್ರಾಥಮಿಕ ಮಾಹಿತಿ ಸಂಗ್ರಹಿಸಿದೆ. ಆನೆಗಳ ಉಪಟಳದಿಂದ ನಲುಗಿರುವ … Read more

ಶಿವಮೊಗ್ಗ ಡಿಸಿ, ಎಸ್ಪಿಗೆ ಮೀಟರ್ ಹಾಕದೆ, ಯದ್ವ ತದ್ವ ದುಡ್ಡು ಕೇಳಿದ ಆಟೋ ಚಾಲಕ, ಮುಂದೇನಾಯ್ತು?

Auto-Fare-Meeting-By-Shimoga-DC-Dr-Selvamani

SHIVAMOGGA LIVE NEWS | 14 NOVEMBER 2022 SHIMOGA | ಆಟೋ ಚಾಲಕರು ಮೀಟರ್ (auto rate) ಹಾಕುವುದಿಲ್ಲ, ಯದ್ವ ತದ್ವ ಹಣ ಕೇಳುತ್ತಾರೆ ಎಂದು ಸಾಮಾನ್ಯ ಜನರು ಆರೋಪಿಸುತ್ತಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗೆ ದೂರು ನೀಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಆದರೆ, ಇದೆ ಪರಿಸ್ಥಿತಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗೆ ಒಟ್ಟಿಗೆ ಅನುಭವಕ್ಕೆ ಬಂದರೆ..! ಆಟೋ ಪ್ರಯಾಣ ದರ ಏರಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ … Read more

ಶಿವಮೊಗ್ಗದಲ್ಲಿ ಆಟೋ ಪ್ರಯಾಣ ದರ ಹೆಚ್ಚಳ, ಏರಿಕೆಯಾಗಿದ್ದೆಷ್ಟು? ಈವರೆಗೂ ಇದ್ದಿದ್ದೆಷ್ಟು?

Auto-in-Shimoga-Nehru-road

SHIVAMOGGA LIVE NEWS | 14 NOVEMBER 2022 SHIMOGA | ಆರು ವರ್ಷದ ಬಳಿಕ ಶಿವಮೊಗ್ಗ ನಗರದಲ್ಲಿ ಆಟೋ ಪ್ರಯಾಣ (auto fare) ದರ ಹೆಚ್ಚಳವಾಗಿದೆ. ಮೊದಲ ಒಂದೂವರೆಗೆ ಕಿ.ಮೀಗೆ 40 ರೂ.ಗೆ ಏರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮೊದಲ ಒಂದೂವರೆ ಕಿ.ಮೀಗೆ 40 ರೂ.ಗೆ ಹೆಚ್ಚಳ ಮಾಡಲಾಗಿದೆ. ನಂತರ ಪ್ರತಿ ಕಿ.ಮೀಗೆ 20 ರೂ. ದರ ವಿಧಿಸಲಾಗುತ್ತಿದೆ. … Read more