ಮುಳ್ಳು ಹಂದಿ ಬೇಟೆ, ಚರ್ಮ, ಮಾಂಸ ಸಹಿತ ಸಿಕ್ಕಿಬಿದ್ದ ನಾಲ್ವರು
SHIVAMOGGA LIVE NEWS | 14 NOVEMBER 2023 SAGARA : ಮುಳ್ಳು ಹಂದಿ ಬೇಟೆಯಾಡಿ ಅದರ ಚರ್ಮ, ಮಾಂಸವನ್ನು ಬಳಕೆ ಮಾಡಿದ ಆರೋಪದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದೆ. ತಾಲ್ಲೂಕಿನ ಕಲ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಮನೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈಶ್ವರ, ರಾಘವೇಂದ್ರ, ಪ್ರಭಾಕರ್, ಶ್ರೀಧರ್ ಬಂಧಿತರು. ಆರೋಪಿಗಳ ಬಳಿ ಇದ್ದ ಮುಳ್ಳು ಹಂದಿ ಮಾಂಸ, ಚರ್ಮ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಲಯ ಅರಣ್ಯಾಧಿಕಾರಿ ಪಿ. ಅರವಿಂದ್, ಅಶೋಕ್, … Read more