ಬಡ್ಡಿ ದಂಧೆ, ಸಾಲಕ್ಕೆ 20 ಪರ್ಸೆಂಟ್ ಬಡ್ಡಿ ವಸೂಲಿ ಮಾಡ್ತಿದ್ದ ಮಹಿಳೆ, ದಾಖಲಾಯ್ತು ಕೇಸ್
SHIMOGA, 2 SEPTEMBER 2024 : ಸಾಲಕ್ಕೆ ಮಿತಿ ಮೀರಿದ ಬಡ್ಡಿ (Interest) ವಸೂಲಿ ಮಾಡಿದ್ದಲ್ಲದೆ ಮತ್ತಷ್ಟು ಹಣ ನೀಡುವಂತೆ ಪೀಡಿಸುತ್ತಿದ್ದ ಮಹಿಳೆ ವಿರುದ್ಧ ಪ್ರಕರಣ ದಾಖಲಾಗಿದೆ. ಖಾಲಿ ಚೆಕ್‌ಗಳಲ್ಲಿ ಇಷ್ಟ ಬಂದಷ್ಟು ಹಣ ನಮೂದು ಮಾಡಿ ಗಂಡ, ಹೆಂಡತಿಯನ್ನು ಜೈಲಿಗೆ ಕಳುಹಿಸುವ ಬೆದರಿಕೆ ಒಡ್ಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಬಾಪೂಜಿನಗರದ ಹಸೀನಾ ಬಾನು ಎಂಬುವವರು ಮಹಿಳೆಯೊಬ್ಬರಿಂದ 1.70 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಸಾಕ್ಷಿಯಾಗಿ ಎರಡು ಬಾಂಡ್, ಹಸೀನಾ ಬಾನು ಅವರ ಪತಿಯ ಬ್ಯಾಂಕ್ ಖಾತೆಯ … Read more