PETROL PRICE | ಶಿವಮೊಗ್ಗದಲ್ಲಿ ಮತ್ತಷ್ಟು ದುಬಾರಿಯಾಗುತ್ತಿದೆ ಪೆಟ್ರೋಲ್, ಡಿಸೇಲ್
SHIVAMOGGA LIVE NEWS | 23 ಮಾರ್ಚ್ 2022 ಪೆಟ್ರೋಲಿಯಂ ಉತ್ಪನ್ನಗಳ ದರ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ವಾಹನ ಸವಾರರು ಪುನಃ ಆತಂಕಕ್ಕೀಡಾಗಿದ್ದಾರೆ. 137 ದಿನಗಳ ಬಳಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗುತ್ತಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಸತತ ಎರಡನೆ ದಿನ ಹೆಚ್ಚಳವಾಗಿದೆ. ಮಾರ್ಚ್ 22ರಂದು ಪೆಟ್ರೋಲ್ ಪ್ರತಿ ಲೀಟರ್’ಗೆ 84 ಪೈಸೆ ಏರಿಕೆಯಾಗಿತ್ತು. ಮಾರ್ಚ್ 23ರಂದು ಪ್ರತಿ ಲೀಟರ್ 84 ಪೈಸೆ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ 103.76ಕ್ಕೆ ತಲುಪಿದೆ. ಇನ್ನು, ಡಿಸೇಲ್ ದರವು … Read more