ಶಿವಮೊಗ್ಗ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಪೈಪೋಟಿ, ಯಾರಾಗ್ತಾರೆ ನಗರದ ಪ್ರಥಮ ಪ್ರಜೆ?
ಶಿವಮೊಗ್ಗ | ಮೇಯರ್ (MAYOR), ಉಪ ಮೇಯರ್ (DEPUTY MAYOR) ಸ್ಥಾನದ ಚುನಾವಣೆಗೆ (ELECTION) ಕೊನೆಗೂ ಮೀಸಲಾತಿ (RESERVATION) ಪ್ರಕಟವಾಗಿದೆ. ನಾಲ್ಕನೆ ಅವಧಿಗೆ ನಗರದ ಪ್ರಥಮ ಪ್ರಜೆ ಯಾರಾಗುತ್ತಾರೆ ಎಂಬ ಕುತೂಹಲ ಮತ್ತು ರಾಜಕೀಯ ಚರ್ಚೆಗಳು ಆರಂಭವಾಗಿದೆ. ಶಿವಮೊಗ್ಗ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಇದಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇನ್ನ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇಲ್ಲಿಯು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಐದು ತಿಂಗಳು ಹಿಂದೆಯೇ ಆಗಬೇಕಿತ್ತು ಮೇಯರ್, ಉಪ ಮೇಯರ್ … Read more