ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜು, ಸರ್ಕಾರಕ್ಕೆ ಎಚ್ಚರಿಕೆ, ಶಿವಮೊಗ್ಗದಲ್ಲಿ ಮೆರವಣಿಗೆ

Panchamasali-Protest-in-Shimoga-City

ಶಿವಮೊಗ್ಗ | ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಪಂಚಮಸಾಲಿ ಮಹಾಸಭಾ (PANCHAMASALI MAHASABHA) ಧರ್ಮಕ್ಷೇತ್ರ ಕೂಡಲಸಂಗಮ ಶಿವಮೊಗ್ಗ ಜಿಲ್ಲಾ ಘಟಕ ವತಿಯಿಂದ  ಲಿಂಗಾಯತ ಪಂಚಮಸಾಲಿ, ಲಿಂಗಾಯತ (LINGAYATH) ಮಲೆಗೌಡ ಸಮುದಾಯವನ್ನು ಪ್ರವರ್ಗ 2ಎ ಮೀಸಲಾತಿಗೆ ಸೇರಿಸಬೇಕು ಎಂದು ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಗೌರವಾಧ್ಯಕ್ಷ ಶ್ರೀ ಬಸವಮೃತ್ಯುಂಜನ ಸ್ವಾಮೀಜಿ ಅವರು ಸಂಸದ ಬಿ.ವೈ. ರಾಘವೇಂದ್ರ ಅವರ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜ್ಞಾಪನಾ ಪತ್ರ … Read more

ಅಡಕೆ ಧಾರಣೆ | 25 ಆಗಸ್ಟ್ 2022 | ಎಲ್ಲೆಲ್ಲಿ ಎಷ್ಟಿದೆ ರೇಟ್?

Areca Price in Shimoga APMC

ಶಿವಮೊಗ್ಗ | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 25ರ ಅಡಕೆ ಧಾರಣೆ (ADIKE RATE) ಹೀಗಿದೆ. ಶಿವಮೊಗ್ಗ ಮಾರುಕಟ್ಟೆ ಗೊರಬಲು 28409 40599 ಬೆಟ್ಟೆ 51099 56319 ರಾಶಿ 49609 57699 ಸರಕು 61169 80696 ಸಾಗರ ಮಾರುಕಟ್ಟೆ ಕೆಂಪುಗೋಟು 35699 45089 ಕೋಕ 30199 38899 ಚಾಲಿ 37699 42599 ಬಿಳೆ ಗೋಟು 29099 37669 ರಾಶಿ 39129 55399 ಸಿಪ್ಪೆಗೋಟು 7796 24519 ಸೊರಬ ಮಾರುಕಟ್ಟೆ ಕೆಂಪು 53000 53000 ಶಿರಸಿ ಮಾರುಕಟ್ಟೆ ಚಾಲಿ … Read more

ಶಿವಮೊಗ್ಗದ ವಿವಿಧೆಡೆ ಮನೆ, ಸಂಘಟನೆಯ ಕಚೇರಿ ಮೇಲೆ ಪೊಲೀಸರಿಂದ ದಿಢೀರ್ ದಾಳಿ

Police-Raid-at-Houses-in-Shimoga

ಶಿವಮೊಗ್ಗ | ಫ್ಲೆಕ್ಸ್ ವಿವಾದ (FLEX CONTROVERSY) ಸಂದರ್ಭದಲ್ಲಿ ಗಾಂಧಿಬಜಾರ್‌ನಲ್ಲಿ (GANDHI BAZAAR) ಯುವಕನಿಗೆ ಚಾಕು ಇರಿದ (ASSAULT) ಪ್ರಕರಣದ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ (POLICE RAID) ಮಾಡಿದ್ದರೆ. ಸಂಘಟನೆಯೊಂದರ ಲಿಂಕ್ ಸಾಧ್ಯತೆ ಹಿನ್ನೆಲೆ ನ್ಯೂ ಮಂಡಿಯಲ್ಲಿರುವ ಕಚೇರಿ ಮೇಲೆ ಮತ್ತು ಆರೋಪಿ ಜಬೀ ಸಹೋದರನ ಮನೆ ಮೇಲೂ ದಾಳಿ ನಡೆಸಿದರು. ಚಾಕು ಇರಿತ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ನ್ಯಾಯಾಲಯದಿಂದ ವಾರಂಟ್ ಆದೇಶ ಪಡೆದು ದಾಳಿ (POLICE RAID) ನಡೆಸಿ ಮಹತ್ವದ ದಾಖಲೆಗಳನ್ನು … Read more

ಶಿವಮೊಗ್ಗದಿಂದ ಇಬ್ಬರು ರೌಡಿ ಶೀಟರ್‌ಗಳ ಗಡಿಪಾರು, ಕಾರಣವೇನು?

Two-Rowdysheetes-exiled-from-Shimoga

ಶಿವಮೊಗ್ಗ | ನಗರದಲ್ಲಿ ಕಾನೂನು, ಸುವ್ಯವಸ್ಥೆ (LAW AND ORDER) ಮತ್ತು ಸಾರ್ವಜನಿಕರ ಶಾಂತಿ ಭಂಗಕ್ಕೆ ಯತ್ನಿಸುವ ಶಂಕ ಮೇಲೆ ಇಬ್ಬರು ರೌ‍ಡಿಶೀಟರ್‌ಗಳನ್ನು (ROWDY SHEETERS) ಒಂದು ತಿಂಗಳವರೆಗೆ ಗಡಿಪಾರು (EXILE) ಮಾಡಿ ಉಪವಿಭಗಾಧಿಕಾರಿ ಎಸ್‌.ಬಿ. ದೊಡ್ಡಗೌಡರ್ ಆದೇಶಿಸಿದ್ದಾರೆ. ಆಶ್ರಯ ಬಡಾವಣೆಯ ಶಮಂತ ಅಲಿಯಾಸ್ ಶಮಂತ ನಾಯ್ಕ (29) ಮತ್ತು ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್ (29) ಗಡಿಪಾರು ಆಗಿರುವ ರೌಡಿ ಶೀಟರ್‌ಗಳು. ಇಬ್ಬರೂ ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗ ತರುವಂತಹ ಕೃತ್ಯಗಳನ್ನೆಸಗಿ ಸಾರ್ವಜನಿಕವಾಗಿ … Read more

ಶಿವಮೊಗ್ಗ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಪೈಪೋಟಿ, ಯಾರಾಗ್ತಾರೆ ನಗರದ ಪ್ರಥಮ ಪ್ರಜೆ?

Mahanagara-Palike-Shivamogga

ಶಿವಮೊಗ್ಗ | ಮೇಯರ್ (MAYOR), ಉಪ ಮೇಯರ್ (DEPUTY MAYOR) ಸ್ಥಾನದ ಚುನಾವಣೆಗೆ (ELECTION) ಕೊನೆಗೂ ಮೀಸಲಾತಿ  (RESERVATION) ಪ್ರಕಟವಾಗಿದೆ. ನಾಲ್ಕನೆ ಅವಧಿಗೆ ನಗರದ ಪ್ರಥಮ ಪ್ರಜೆ ಯಾರಾಗುತ್ತಾರೆ ಎಂಬ ಕುತೂಹಲ ಮತ್ತು ರಾಜಕೀಯ ಚರ್ಚೆಗಳು ಆರಂಭವಾಗಿದೆ. ಶಿವಮೊಗ್ಗ ಮೇಯರ್ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದೆ. ಇದಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಇನ್ನ ಉಪ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಇಲ್ಲಿಯು ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಐದು ತಿಂಗಳು ಹಿಂದೆಯೇ ಆಗಬೇಕಿತ್ತು ಮೇಯರ್, ಉಪ ಮೇಯರ್ … Read more

ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಅಶಾಂತಿ ಬೆನ್ನಿಗೆ ನೀತಿ ರೂಪಿಸಲು ಪ್ಲಾನ್

Shimoga-Flex-Controversy-Gopi-Circle

ಶಿವಮೊಗ್ಗ | ಫ್ಲೆಕ್ಸ್ (flex) ವಿವಾದದಿಂದಾಗಿ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ನಗರದಲ್ಲಿ (shimoga city) ನಿಷೇಧಾಜ್ಞೆ (prohibitory order) ಜಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ (mahanagara palike) ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್‌ಗಳು ಫ್ಲೆಕ್ಸ್ ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರು. … Read more