ಶಿವಮೊಗ್ಗದಲ್ಲಿ 2 ಪೊಲೀಸ್ ಉಪ ವಿಭಾಗ ರಚನೆ, ಯಾವ್ಯಾವ ಠಾಣೆ ಯಾವ ಉಪ ವಿಭಾಗಕ್ಕೆ ಒಳಪಡಲಿದೆ?
SHIVAMOGGA LIVE NEWS | 26 DECEMBER 2022 ಶಿವಮೊಗ್ಗ : ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಉಪ ವಿಭಾಗಗಳನ್ನು (sub division) ಪುನರ್ ವಿಂಗಡಿಸಲಾಗಿದೆ. ಅದರಂತೆ ಶಿವಮೊಗ್ಗ ಉಪ ವಿಭಾಗದಲ್ಲಿಯು ಮಹತ್ವದ ಬದಲಾವಣೆ ಮಾಡಲಾಗಿದೆ. ಈವರೆಗೂ ಶಿವಮೊಗ್ಗ ತಾಲೂಕಿನಲ್ಲಿ ಒಂದೇ ಉಪ ವಿಭಾಗವಿತ್ತು. ಅದನ್ನು ಈಗ ಎರಡು ಉಪ ವಿಭಾಗವಾಗಿ ವಿಂಗಡಿಸಲಾಗಿದೆ. ಈಗ ಹೀಗಿದೆ ಉಪ ವಿಭಾಗ? ಸದ್ಯ ಶಿವಮೊಗ್ಗ ಉಪ ವಿಭಾಗದಲ್ಲಿ (sub division) 8 ಪೊಲೀಸ್ ಠಾಣೆ, 2 ಟ್ರಾಫಿಕ್ ಠಾಣೆಗಳಿವೆ. ದೊಡ್ಡಪೇಟೆ, ಕೋಟೆ, … Read more