ಶಿವಮೊಗ್ಗದಲ್ಲಿ ತಗ್ಗಿದ ಮಳೆ, ಏರಿದ ಉಷ್ಣಾಂಶ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿದೆ ತಾಪಮಾನ?
SHIVAMOGGA LIVE NEWS | 31 MAY 2024 WEATHER REPORT : ಜಿಲ್ಲೆಯಲ್ಲಿ ಪೂರ್ವ ಮುಂಗಾರ ಸಂಪೂರ್ಣ ತಗ್ಗಿದೆ. ಹಾಗಾಗಿ ತಾಪಮಾನ ಕೂಡ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 34 ಡಿಗ್ರಿ, ಕನಿಷ್ಠ 22 ಡಿಗ್ರಿ ತಾಪಮಾನ ಇರಲಿದೆ. ಬೆಳಗ್ಗೆ 9 ಗಂಟೆಗೆ 28.1 ಡಿಗ್ರಿ, ಬೆಳಗ್ಗೆ 11ಕ್ಕೆ 31.5, ಮಧ್ಯಾಹ್ನ 1 ಗಂಟೆಗೆ 32.6 ಡಿಗ್ರಿ, ಮಧ್ಯಾಹ್ನ 3ಕ್ಕೆ 29.6 ಡಿಗ್ರಿ, ಸಂಜೆ 5ಕ್ಕೆ 28.3 ಡಿಗ್ರಿ, ಸಂಜೆ 7ಕ್ಕೆ 24.9 ಡಿಗ್ರಿ, ರಾತ್ರಿ … Read more