ಬೆಳಗೆದ್ದು ಮನೆ ಪಕ್ಕದ ಗೋಡನ್‌ಗೆ ಹೋದವರಿಗೆ ಕಾದಿತ್ತು ಆಘಾತ, ಒಂದೇ ರೀತಿ ಎರಡು ಪ್ರತ್ಯೇಕ ಪ್ರಕರಣ

crime name image

SHIVAMOGGA LIVE NEWS | 5 MAY 2024 SAGARA : ಶೆಡ್‌ನಲ್ಲಿ ಇರಿಸಿದ್ದ ಅಡಿಕೆ ಕಳ್ಳತನವಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಪ್ರಕರಣ 1 : ನಾಡಕಲಸೆ, ಸಾಗರ ನಾಡಕಲಸೆ ಗ್ರಾಮದ ಪ್ರವೀಣ್‌ ಎಂಬುವವರು ಅಡಿಕೆ ಸಿಪ್ಪೆ ಬಿಡಿಸಿ ಕೊಡುವ ವ್ಯವಹಾರ ನಡೆಸುತ್ತಿದ್ದಾರೆ. ಅಡಿಕೆ ವ್ಯಾಪಾರಿ ಸುಹೇಲ್‌ ಅಹಮದ್‌ ಎಂಬುವವರು ಸಿಪ್ಪೆ ಬಿಡಿಸಿ ಕೊಡುವಂತೆ 150 ಚೀಲ ಅಡಿಕೆ ತಂದಿದ್ದರು. ಪ್ರವೀಣ್‌ ಅವರು ತಮ್ಮ ಮನೆಯ ಗೋಡೋನ್‌ನಲ್ಲಿ ಇರಿಸಿದ್ದರು. ಏ.25ರಂದು ಬೆಳಗ್ಗೆ ಗೋಡನ್‌ಗೆ … Read more

ಶಿವಮೊಗ್ಗದಲ್ಲಿ ಬಹಿರಂಗ ಪ್ರಚಾರ ಇವತ್ತೇ ಕೊನೆ, ಯಾವ್ಯಾವ ಅಭ್ಯರ್ಥಿಯ ಪ್ರಚಾರ ಹೇಗಿದೆ? ಇಲ್ಲಿದೆ ಡಿಟೇಲ್ಸ್‌

Last-day-of-campaign-in-Shimoga-loksabha

SHIVAMOGGA LIVE NEWS | 5 MAY 2024 ELECTION NEWS : ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇವತ್ತು ತೆರೆ ಬೀಳಲಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಅಭ್ಯರ್ಥಿಗಳು ಅಬ್ಬರದ ಪ್ರಚಾರ ಮತ್ತು ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ. ಸಂಜೆವರೆಗೂ ಅಬ್ಬರದ ಪ್ರಚಾರ ಮತದಾನಕ್ಕೆ 48 ಗಂಟೆ ಮೊದಲು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಅದರಂತೆ ಇವತ್ತು ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಕೊನೆಯಾಗಲಿದೆ. ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಸ್ಟಾರ್‌ ಕ್ಯಾಂಪೇನರ್‌ಗಳು ಇವತ್ತು ಕ್ಷೇತ್ರ ತೊರೆಯಬೇಕಾಗುತ್ತದೆ. … Read more

ಶಿವಮೊಗ್ಗ – ಕುಂಸಿ ಮಧ್ಯೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಬಂದ್‌, ವಾಹನಗಳಿಗೆ ಪರ್ಯಾಯ ಮಾರ್ಗ, ಯಾವುದದು?

railway-track-general-image.webp

SHIVAMOGGA LIVE NEWS | 5 MAY 2024 RAILWAY NEWS : ಶಿವಮೊಗ್ಗ – ಕುಂಸಿ ನಡುವೆ ಇರುವ ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಮೇ 5ರ ಬೆಳಗ್ಗೆ 8 ಗಂಟೆಯಿಂದ ಮೇ 6ರ ಸಂಜೆ 6 ಗಂಟೆವರೆಗೆ ರೈಲ್ವೆ ಗೇಟ್‌ ಮುಚ್ಚಲಾಗುತ್ತದೆ. ಈ ಹಿನ್ನೆಲೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ.   ಪರ್ಯಾಯ ಮಾರ್ಗ ಕಾಶಿಪುರ ಮೂಲಕ ಉಷಾ ನರ್ಸಿಂಗ್ ಹೋಂ, ಜೈಲ್ … Read more

ಶಿವಮೊಗ್ಗದಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ

WEATHER-REPORT-GENERAL-IMAGE.webp

SHIVAMOGGA LIVE NEWS | 5 MAY 2024 WEATHER REPORT : ಜಿಲ್ಲೆಯಲ್ಲಿ ವಿಪರೀತ ಬಿಸಿಲು ಮುಂದುವರೆದಿದೆ. ಇವತ್ತು ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಹಾಗಾಗಿ ಇವತ್ತು ಕೂಡ ಧಗೆ ಮತ್ತು ಶಕೆ ಮುಂದುವರೆಯಲಿದೆ. ಇವತ್ತು ಬೆಳಗ್ಗೆ 8 ಗಂಟೆಗೆ 30 ಡಿಗ್ರಿ, ಬೆಳಗ್ಗೆ 10ಕ್ಕೆ 33.6 ಡಿಗ್ರ, ಮಧ್ಯಾಹ್ನ 12ಕ್ಕೆ 37.9 ಡಿಗ್ರಿ, ಮಧ್ಯಾಹ್ನ 2ಕ್ಕೆ 39.9 ಡಿಗ್ರಿ, ಸಂಜೆ 5ಕ್ಕೆ 36.7 ಡಿಗ್ರಿ, … Read more