ಟ್ರಾಫಿಕ್ ಬಾಕಿ ದಂಡ ಶೇ.50ರಷ್ಟು ರಿಯಾಯಿತಿ, ಯಾರಿಗೆ ಈ ನಿಯಮ ಅನ್ವಯ? ಇಲ್ಲಿದೆ ಡಿಟೇಲ್ಸ್
SHIVAMOGGA LIVE NEWS | 3 FEBRUARY 2023 BENGALURU : ಸಂಚಾರ ನಿಯಮ (Traffic Fine) ಉಲ್ಲಂಘಿಸಿ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವವರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಬಾಕಿ ದಂಡಕ್ಕೆ ಶೇ.50ರಷ್ಟು ರಿಯಾಯಿತಿ (discount) ಘೋಷಿಸಿದೆ. ಫೆ.11ರ ಒಳಗೆ ಬಾಕಿ ಇರುವ ಟ್ರಾಫಿಕ್ ದಂಡ ಪಾವತಿ ಮಾಡಿದರೆ ಶೇ.50ರಷ್ಟು ರಿಯಾಯಿತಿ (discount) ಲಭ್ಯವಾಗಲಿದೆ. ರಿಯಾಯಿತಿ ಯಾಕೆ? ರಾಜ್ಯದಲ್ಲಿ 2 ಕೋಟಿ ಪ್ರಕರಣಗಳು, 1300 ಕೋಟಿ ರೂ.ಗು … Read more