ಕೊನೆಯ ಹಂತಕ್ಕೆ ಮತ ಎಣಿಕೆ, ಗೆಲುವಿನ ಸನಿಹಕ್ಕೆ ಡಾ. ಸರ್ಜಿ, ಉಳಿದ ಅಭ್ಯರ್ಥಿಗಳು ಪಡೆದ ಮತಗಳೆಷ್ಟು?

Ayanuru-Manjunath-and-Dr-Dhananjaya-Sarji.

SHIVAMOGGA LIVE NEWS | 6 JUNE 2024 RESULT NEWS : ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಕಾರ್ಯ ಕೊನೆಯ ಹಂತಕ್ಕೆ ತಲುಪಿದೆ. ನಾಲ್ಕು ಸುತ್ತಿನ ಎಣಿಕೆ ಪೂರ್ಣಗೊಂಡಿದೆ. ಕೊನೆಯ ಸುತ್ತಿನ (Last Round) ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹೆಚ್ಚಿನ ಪ್ರಮಾಣದಲ್ಲಿ ಮೊದಲ ಪ್ರಾಶಸ್ತ್ಯದ ಮತ ಗಳಿಸಿದ್ದಾರೆ. ಕೊನೆಯ ಸುತ್ತಿನಲ್ಲಿ ಇನ್ನು 2 ಸಾವಿರದಷ್ಟು ಮೊದಲ ಪ್ರಾಶಸ್ತ್ಯದ ಮತ ಲಭಿಸಿದರೆ ಡಾ. ಧನಂಜಯ ಸರ್ಜಿ ಗೆಲ್ಲಲಿದ್ದಾರೆ. … Read more

ಮೂರನೇ ಸುತ್ತಿನ ಎಣಿಕೆ ಪೂರ್ಣ, ಡಾ. ಸರ್ಜಿಗೆ ಮತಗಳು ಹೆಚ್ಚಳ, ಆಯನೂರು ಗಳಿಸಿದ್ದೆಷ್ಟು?

Aynuru-Manjunath-Dr-Dhananjaya-Sarji-and-Raghupathi-bhat.

SHIVAMOGGA LIVE NEWS | 6 JUNE 2024 RESULT NEWS : ನೈಋತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಬಿರುಸಾಗಿದೆ. ಮೂರನೆ ಸುತ್ತಿನ ಮತ ಎಣಿಕೆಯಲ್ಲಿಯುವ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮುಂಚೂಣಿಯಲ್ಲಿದ್ದಾರೆ. ಮೂರನೆ ಸುತ್ತಿನಲ್ಲಿ ಯಾರೆಷ್ಟು ಮತ ಗಳಿಸಿದ್ದಾರೆ. ಇಲ್ಲಿದೆ ಡಿಟೇಲ್ಸ್‌. ಡಾ.ಧನಂಜಯ ಸರ್ಜಿ (ಬಿಜೆಪಿ) 3ನೇ ಸುತ್ತಿನಲ್ಲಿ ಗಳಿಸಿದ್ದು 8,578 ಈವರೆಗಿನ ಒಟ್ಟು ಮತ 22,655 ಆಯನೂರು ಮಂಜುನಾಥ್ (ಕಾಂಗ್ರೆಸ್) 3ನೇ ಸುತ್ತಿನಲ್ಲಿ ಗಳಿಸಿದ್ದು 2,988 ಈವರೆಗಿನ ಒಟ್ಟು ಮತ 8,238 … Read more

ಪದವೀಧರರ ಕ್ಷೇತ್ರದ ಚುನಾವಣೆ, 2 ಸುತ್ತಿನ ಎಣಿಕೆ ಪೂರ್ಣ, ಡಾ. ಸರ್ಜಿ ಗಳಿಸಿದ್ದೆಷ್ಟು? ಆಯನೂರು ಪಡೆದಿದ್ದೆಷ್ಟು?

Dr-Dhananjaya-Sarji-and-ayanuru-Manjunatha.

SHIVAMOGGA LIVE NEWS | 6 JUNE 2024 RESULT NEWS : ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ನೈಋತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಾರ್ಯ ಬಿರುಸಾಗಿದೆ. ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.  ಈವರೆಗೂ ಎರಡು ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ. ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಡಾ. ಧನಂಜಯ ಸರ್ಜಿ (ಬಿಜೆಪಿ) ಮೊದಲ ಸುತ್ತು 6714 ಎರಡನೇ ಸುತ್ತು 7363 ಒಟ್ಟು 14077 ಆಯನೂರು ಮಂಜುನಾಥ್‌ (ಕಾಂಗ್ರೆಸ್) ಮೊದಲ ಸುತ್ತು … Read more

ಅರ್ಧಕ್ಕರ್ಧ ಶಿವಮೊಗ್ಗ ಸಿಟಿಯಲ್ಲಿ ನಾಳೆ ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

power cut mescom ELECTRICITY

SHIVAMOGGA LIVE NEWS | 6 JUNE 2024 SHIMOGA : ವಿವಿಧ ಕಾಮಗಾರಿ ಮತ್ತು ನಿರ್ವಹಣೆ ಕಾಮಗಾರಿಗಳ ಹಿನ್ನೆಲೆ ಶಿವಮೊಗ್ಗ ತಾಲೂಕಿನ ಹಲವು ಕಡೆ ಜೂನ್‌ 7ರಂದು ಇಡೀ ದಿನ ವಿದ್ಯುತ್‌ (Power) ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ ಇಲ್ಲಿದೆ ಪಟ್ಟಿ. ಶಿವಮೊಗ್ಗ ನಗರದಲ್ಲಿ ಕರೆಂಟ್‌ ಇರಲ್ಲ ಶಿವಮೊಗ್ಗ ನಗರದ ಗಾಂಧಿಬಜಾರ್, ಭರಮಪ್ಪನಗರ, ಎಂ.ಕೆ.ಕೆ.ರಸ್ತೆಗಳಲ್ಲಿ ಹೊಸ ಕಂಬಗಳನ್ನು ಅಳವಡಿಸುವ ಕಾಮಗಾರಿ ನಡೆಯಲಿದೆ. ಜೂನ್ 7 ರಂದು ಬೆಳಗ್ಗೆ 9 ರಿಂದ … Read more

ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ, ಸಾಗರದಲ್ಲಿ ಅಟೆಂಡರ್‌ ಅರೆಸ್ಟ್

Lokayuktha-Raid-General-Image

SHIVAMOGGA LIVE NEWS | 6 JUNE 2024 SAGARA : ವ್ಯಕ್ತಿಯೊಬ್ಬರಿಂದ ಲಂಚ ಪಡೆಯುವಾಗ ತಾಲೂಕು ಕಚೇರಿಯ ಅಟೆಂಡರ್‌ ಒಬ್ಬ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಸಾಗರ ತಾಲೂಕು ಕಚೇರಿಯ ದಾಖಲಾತಿ ವಿಭಾಗದ ಆರ್‌.ಆರ್‌.ಟಿ ಶಾಖೆಯ ಅಟೆಂಡರ್‌ (Attender) ಬಸವರಾಜ್‌ ಲೋಕಾಯುಕ್ತ ಬಲೆಗೆ ಬಿದ್ದಾತ. ಏನಿದು ಪ್ರಕರಣ? ಸಾಗರದ ಬಳಸಗೋಡು ಗ್ರಾಮದಲ್ಲಿ ತೋಹಿದ್‌ ಅಬ್ದುಲ್‌ ಎಂಬುವವರಿಗೆ ಸೇರಿದ ಜಮೀನಿನ ಆರ್‌.ಟಿ.ಸಿ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಅವರ ಸ್ನೇಹಿತ ಅಸೀಬ್‌ ಎಂಬುವವರು ತಾಲೂಕು ಕಚೇರಿಗೆ ತೆರಳಿ ಅಟೆಂಡರ್‌ ಬಸವರಾಜ್‌ … Read more

ಅಡಿಕೆ ಧಾರಣೆ | 6 ಜೂನ್‌ 2024 | ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 6 JUNE 2024 ADIKE RATE : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ. ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 25000 38000 ವೋಲ್ಡ್ ವೆರೈಟಿ 30000 46500 ಕುಮಟ ಮಾರುಕಟ್ಟೆ ಕೋಕ 11500 28269 ಚಿಪ್ಪು 24611 31719 ಹಳೆ ಚಾಲಿ 34699 38499 ಹೊಸ ಚಾಲಿ 31889 35639 ಚನ್ನಗಿರಿ ಮಾರುಕಟ್ಟೆ ರಾಶಿ 51899 54669 ಬಂಟ್ವಾಳ ಮಾರುಕಟ್ಟೆ ಕೋಕ 18000 28500 ನ್ಯೂ … Read more

ಮತ ಎಣಿಕೆ ಆರಂಭ, ಇವತ್ತು ನಿರ್ಧಾರವಾಗುತ್ತೆ ಡಾ.ಸರ್ಜಿ, ಆಯನೂರು, ದಿನೇಶ್‌, ರಘಪತಿ ಭಟ್‌ ಭವಿಷ್ಯ

Dr-Dhananjaya-Sarji-and-ayanuru-Manjunatha.

SHIVAMOGGA LIVE NEWS | 6 JUNE 2024 RESULT NEWS : ಲೋಕಸಭೆ ಚುನಾವಣೆ ಬಳಿಕ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯ ಫಲಿತಾಂಶ ಇವತ್ತು ಹೊರ ಬೀಳಲಿದೆ. ನಾಲ್ವರು ಘಟಾನುಘಟಿ ಅಭ್ಯರ್ಥಿಗಳ ಭವಿಷ್ಯ ಇವತ್ತು ನಿರ್ಧಾರವಾಗಲಿದೆ. ಮೈಸೂರಿನ ಜೆಎಲ್‌ಬಿ ರಸ್ತೆಯ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನೈಋತ್ಯ ಪದವೀಧರರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ನಾಲ್ವರು ಘಟಾನುಘಟಿಗಳ ಭವಿಷ್ಯ ಬಿಜೆಪಿ … Read more

ಶಿವಮೊಗ್ಗದಲ್ಲಿ ತಾಪಮಾನ ಒಂದು ಡಿಗ್ರಿ ಹೆಚ್ಚಳ ಸಾಧ್ಯತೆ, ಇವತ್ತು ಹೇಗಿರುತ್ತೆ ಮಳೆ?

WEATHER-REPORT-SHIMOGA-

SHIVAMOGGA LIVE NEWS | 6 JUNE 2024 WEATHER UPDATE : ಜಿಲ್ಲೆಯ ವಿವಿಧೆಡೆ ಬುಧವಾರ ಮಳೆಯಾಗಿದೆ. ಆದರೂ ನಿನ್ನೆಗಿಂತಲು ತಾಪಮಾನ ಒಂದು ಡಿಗ್ರಿ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 33 ಡಿಗ್ರಿ, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಲಾಗಿದೆ. ಬೆಳಗ್ಗೆ 8 ಗಂಟೆಗೆ 26 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಬೆಳಗ್ಗೆ 11ಕ್ಕೆ 29.9 ಡಿಗ್ರಿ, ಮಧ್ಯಾಹ್ನ 1 ಗಂಟೆಗೆ 29.6 ಡಿಗ್ರಿ, ಸಂಜೆ 4ಕ್ಕೆ 28.4 … Read more