ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ ಮಳೆಯಾಗುತ್ತಾ? ಮತ್ತೆ ಕೈ ಕೊಡುತ್ತಾ?
SHIVAMOGGA LIVE NEWS | 7 MAY 2024 RAINFALL REPORT : ದೇಶಾದ್ಯಂತ ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂದು ವಿವಿಧ ಹವಾಮಾನ ಅಧ್ಯಯನ ಸಂಸ್ಥೆಗಳು ವರದಿ ಮಾಡಿವೆ. ಇದರಿಂದ ದೇಶದ ರೈತರ ಮೊಗದಲ್ಲಿ ಮಂದಾಹಸ ಮೂಡಿದೆ. ಬಿಸಿಲಿನಿಂದ ಹೈರಾಣಾಗಿರುವ ಜನರು ತುಸು ನೆಮ್ಮದಿಯ ನಿಟ್ಟುಸಿರು ಬಿಟಿದ್ದಾರೆ. ಭಾರತೀಯ ಹವಾಮಾನ ಇಲಾಖೆಯ ಜಿಯೋಜಿಟ್ ಇನ್‌ಸೈಟ್ ವರದಿ ಪ್ರಕಾರ, ಈ ಬಾರಿ ಮುಂಗಾರು ವಾಡಿಕೆಗಿಂತಲೂ ಉತ್ತಮವಾಗಿರಲಿದೆ. ಸಾಮಾನ್ಯಕ್ಕಿಂತಲೂ ಹೆಚ್ಚು ಮಳೆಯಾಗಲಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಶೇ.106ರಷ್ಟು ಮಳೆ ಸುರಿಯುವ … Read more