ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ಜಗಮಗ, ಕಣ್ತುಂಬಿಕೊಳ್ಳಲು ಜನವೋ ಜನ
SHIMOGA | ಈದ್ ಮಿಲಾದ್ (EID MILAD LIGHTING) ಅಂಗವಾಗಿ ಶಿವಮೊಗ್ಗ ಅಮೀರ್ ಅಹಮದ್ ಸರ್ಕಲ್ ನಲ್ಲಿ ಅದ್ಧೂರಿ ಅಲಂಕಾರ ಮಾಡಲಾಗಿದೆ. ಇದನ್ನು ಕಣ್ತುಂಬಿಕೊಳ್ಳಲು, ಇಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಅಮೀರ್ ಅಹಮದ್ ಸರ್ಕಲ್ ಗೆ ಹಸಿರು ಬಟ್ಟೆಯಿಂದ ಅಲಂಕಾರ ಮಾಡಲಾಗಿದೆ. ಹೂವಿನ ಕುಂಡಗಳನ್ನು ಇರಿಸಲಾಗಿದೆ. ಸರ್ಕಲ್ ಗೆ ಲೈಟ್ (EID MILAD LIGHTING) ವ್ಯವಸ್ಥೆ ಮಾಡಲಾಗಿದ್ದು, ಕಂಗೊಳಿಸುತ್ತಿವೆ. ಇನ್ನು ಸರ್ಕಲ್ ಸುತ್ತಲು ಬಣ್ಣ ಬಣ್ಣದ ಸೀರಿಯಲ್ ಸೆಟ್ ಅಳವಡಿಸಲಾಗಿದೆ. ಇನ್ನು, ಸರ್ಕಲ್ … Read more