ಇನ್ನೊಂದೇ ತಿಂಗಳು ಬಾಕಿ, ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಸರ್ಕಾರದಿಂದ ಆಫರ್, ಏನದು?
SHIVAMOGGA LIVE NEWS | 14 MAY 2024 AADHAR NEWS : ಆಧಾರ್ ಕಾರ್ಡ್‌ಗೆ ಉಚಿತವಾಗಿ (Free Update) ಅಗತ್ಯ ಮಾಹಿತಿ ಅಪ್‌ಡೇಟ್ ಮಾಡಲು ನೀಡಿದ್ದ ಗಡುವು ಜೂ.14ರವರೆಗೆ ವಿಸ್ತರಣೆ ಮಾಡಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್‌ಗೆ ಅಗತ್ಯವಿರುವ ಮಾಹಿತಿ ಅಪ್‌ಡೇಟ್ ಮಾಡಬಹುದು. ನಿಯಮದ ಪ್ರಕಾರ ನಾಗರಿಕರು ಪ್ರತಿ ಹತ್ತು ವರ್ಷಕ್ಕೊಮ್ಮೆ ಆಧಾರ್‌ಗೆ ಅಗತ್ಯ ಮಾಹಿತಿ ಅಪ್‌ಡೇಟ್ ಮಾಡಬೇಕು. ತಮ್ಮ ಗುರುತು ಮತ್ತು ವಿಳಾಸದ ದಾಖಲೆಗಳನ್ನು ಒದಗಿಸಬೇಕು. ಮಕ್ಕಳ ಬಯೋಮೆಟ್ರಿಕ್ ದಾಖಲೆಗಳನ್ನು ನೀಡಬೇಕು. … Read more