ದೂರು ದುಮ್ಮಾನ | ಶಿವಮೊಗ್ಗ ಡಿಸಿ ಮನೆ ಕಾಂಪೌಂಡ್ ಪಕ್ಕದಲ್ಲೇ ಪಾರ್ಟಿ, ಶಾಲೆ ಎದುರಲ್ಲೆ ಬಿದ್ದಿರ್ತವೆ ಬಾಟಲಿ

211022 Beer Bottles Near DC Compund in Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಜನವರಿ 2022 ಹೇಳುವುದಕ್ಕೆ ಇದು ಹೈಪ್ರೊಫೈಲ್ ಏರಿಯಾ. ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ಮನೆಗಳು ಇಲ್ಲಿವೆ. ಆದರೆ ಕತ್ತಲಾಗುತ್ತಿದ್ದಂತೆ ಈ ಜಾಗ ರಂಗು ಪಡೆದುಕೊಳ್ಳುತ್ತದೆ. ಕಾರು, ಬೈಕುಗಳಲ್ಲಿ ಬಂದು ನಿಂತು ಪಾರ್ಟಿ ಮಾಡುವವರಿಗೆ ಇದು ಸುರಕ್ಷಿತ ತಾಣವಾಗುತ್ತಿದೆ. ಅದಕ್ಕೆ ಸಾಕ್ಷಿ ಇಲ್ಲಿ ಬಿದ್ದಿರುವ ಬಾಟಲಿಗಳು, ಮದ್ಯದ ಪೌಚುಗಳು. ಇದು ಶಿವಮೊಗ್ಗದ ಬಸವನಗುಡಿ ಮುಖ್ಯ ರಸ್ತೆಯಲ್ಲಿನ ದುಸ್ಥಿತಿ. ಈ ಕುರಿತು ಶಿವಮೊಗ್ಗ ಲೈವ್.ಕಾಂಗೆ ಶಿವಾನಂದ ಎಂಬುವವರು ವಿಡಿಯೋ … Read more