JOB NEWS | ಶಿವಮೊಗ್ಗದ ಆಗ್ರೋ ಬೇಸ್ಡ್ ಕಂಪನಿ ಮಬೆನ್ಸ್ನಲ್ಲಿ ಉದ್ಯೋಗವಿದೆ, ಯಾವೆಲ್ಲ ಹುದ್ದೆ? ಎಷ್ಟು ಸಂಬಳ ಇದೆ?
ಶಿವಮೊಗ್ಗ ಲೈವ್.ಕಾಂ | JOB NEWS | 16 ಆಗಸ್ಟ್ 2020 ಶಿವಮೊಗ್ಗದಲ್ಲಿ ಯುವಸಮೂಹಕ್ಕೆ ಸುವರ್ಣ ಅವಕಾಶ. ವಿವಿಧ ವಿದ್ಯಾರ್ಹತೆ ಹೊಂದಿರುವವರಿಗೆ ಉದ್ಯೋಗ ಅವಕಾಶವಿದೆ. ಆಗ್ರೋ ಬೇಸ್ಡ್ ಕಂಪನಿ ಮಬೆನ್ಸ್ ಸಂಸ್ಥೆಯಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಉದ್ಯೋಗ 1 ಪೋಸ್ಟ್ | RESEARCH AND DEVELOPMENT CANDIDATE ಸಂಬಳ | 10 ಸಾವಿರದಿಂದ 14 ಸಾವಿರ ರುಪಾಯಿ ಪ್ರತಿ ತಿಂಗಳು ಉದ್ಯೋಗ ಸ್ಥಳ | ಶಿವಮೊಗ್ಗ ವಿದ್ಯಾರ್ಹತೆ | ಮೆಕಾನಿಕಲ್ ಡಿಪ್ಲೊಮಾ ಉದ್ಯೋಗ 2 … Read more