ಐರಾವತದಲ್ಲಿ ಶಿವಮೊಗ್ಗಕ್ಕೆ ಬಂದಿಳಿದ ದಂಪತಿಗೆ ಬಸ್ ನಿಲ್ದಾಣದಲ್ಲಿ ಕಾದಿತ್ತು ಶಾಕ್, ತಡವಾಗಿ ದೂರು ದಾಖಲು
SHIVAMOGGA LIVE NEWS | 7 MARCH 2023 SHIMOGA : ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯ ಲ್ಯಾಪ್ ಟಾಪ್ (Laptop theft) ಕಳ್ಳತನವಾಗಿದೆ. ಶೌಚಾಲಯಕ್ಕೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಬೆಂಗಳೂರು ಕೋರಮಂಗಲದ ಪ್ರೀತಿ ಎಂಬುವವರು ಪತಿ ದೇವೇಂದ್ರ ಅವರೊಂದಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದಾಗ ಘಟನೆ (Laptop theft) ಸಂಭವಿಸಿದೆ. ಹೇಗಾಯ್ತು ಘಟನೆ? ಪ್ರೀತಿ, ಪತಿ ದೇವೇಂದ್ರ ಅವರೊಂದಿಗೆ ಸಾಗರದ ಆನಂದಪುರದಲ್ಲಿ ಕ್ಯಾನ್ಸರ್ ಔಷಧಿ ಖರೀದಿಸಲು ಬಂದಿದ್ದರು. ಬೆಂಗಳೂರಿನಿಂದ ಐರಾವತ … Read more