ಶಿವಮೊಗ್ಗದ ವ್ಯಕ್ತಿಯ ವಾಟ್ಸಪ್‌ಗೆ ಬಂತು ಟ್ರಾಫಿಕ್ ಚಲನ್, ಕ್ಲಿಕ್ ಮಾಡಿದ ನಂತರ ಕಾದಿತ್ತು ಶಾಕ್, ಆಗಿದ್ದೇನು?
ಶಿವಮೊಗ್ಗ : ನಿವೃತ್ತ ಉದ್ಯೋಗಿಯೊಬ್ಬರ ಮೊಬೈಲ್‌ನ ವಾಟ್ಸಪ್‌ಗೆ ಟ್ರಾಫಿಕ್ ಚಲನ್ ಎಂದು ಎ.ಪಿ.ಕೆ ಫೈಲ್ (APK File) ಕಳುಹಿಸಿ ಮೂರು ಬ್ಯಾಂಕ್ ಖಾತೆಗಳಿಂದ 7.42 ಲಕ್ಷ ರೂ. ಲಪಟಾಯಿಸಿದ್ದಾರೆ. ಈ ಕುರಿತು ನಿವೃತ್ತ ಉದ್ಯೋಗಿಯು ಶಿವಮೊಗ್ಗ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಏ.2ರಂದು ನಿವೃತ್ತ ಉದ್ಯೋಗಿಯ ವಾಟ್ಸಪ್‌ಗೆ ಟ್ರಾಪಿಕ್ ಚಲನ್ 1000 ಎಂದು ಪಿಡಿಎಫ್ ಫೈಲ್ ಮಾದರಿಯಲ್ಲಿರುವ ಎ.ಪಿ.ಕೆ ಫೈಲ್ (APK File) ಬಂದಿತ್ತು. ಇದನ್ನು ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರದ ಚಿಹ್ನೆ ಇತ್ತು. ಏ.8ರಂದು … Read more