ಅರಹತೊಳಲು ಬಳಿ ಚಿರತೆ ಹಾವಳಿ, ಮನೆಯಿಂದ ಹೊರ ಬರಲು ಜನರಿಗೆ ಭೀತಿ
ಹೊಳೆಹೊನ್ನೂರು | ಚಿರತೆ (CHEETAH) ಹಾವಳಿಯಿಂದ ಮುಕ್ತಿ ನೀಡುವಂತೆ ಆಗ್ರಹಿಸಿ, ರೈತ ಸಂಘದ (RAITHA SANGA) ವತಿಯಿಂದ ಅರಣ್ಯ ಇಲಾಖೆ (FOREST) ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಭದ್ರಾವತಿ (BHADRAVATHI) ತಾಲೂಕು ಅರಹತೊಳಲು, ಬೊಮ್ಮನಕಟ್ಟೆ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಗ್ರಾಮಸ್ಥರು ಆತಂಕದಿಂದಲೇ ಮನೆಯಿಂದ ಹೊರ ಬರುವಂತಾಗಿದೆ. ಆದ್ದರಿಂದ ಕೂಡಲೆ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದರು. ರೈತರಿಗೆ ಪರಿಹಾರ ಕೊಡಿ ಚಿರತೆ ದಾಳಿಗೆ ಬೊಮ್ಮನಕಟ್ಟೆ ಗ್ರಾಮದ ರೈತ ಮಂಜಪ್ಪ … Read more