ಶಿವಮೊಗ್ಗ, ಭದ್ರಾವತಿ, ಶಿಕಾರಿಪುರದಲ್ಲಿ ಪೊಲೀಸರಿಂದ ರಾತ್ರಿ ದಿಢೀರ್‌ ಏರಿಯಾ ಡಾಮಿನೇಷನ್‌

Police-Area-domination Patrolling-in-Shimoga-shikaripura-and-bhadravathi.

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ಏರಿಯಾ ಡಾಮಿನೇಷನ್‌ ಮತ್ತು ಕಾಲ್ನಡಿಗೆ ವಿಶೇಷ ಗಸ್ತು (Patrolling) ಮಾಡಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ನಗರದ ಎ.ಎ.ವೃತ್ತ, ಕಸ್ತೂರ್‌ ಬಾ ರಸ್ತೆ, ಉರ್ದು ಬಜಾರ್‌,  ಬಿ.ಬಿ.ರಸ್ತೆ, ಬೈ ಪಾಸ್‌, ಇಮಾಮ್‌ ಬಡಾ, ಟಿಪ್ಪು ನಗರ, ಸಿದ್ದೇಶ್ವರ ವೃತ್ತ, ಗೋಪಿ ಶೆಟ್ಟಿ ಕೊಪ್ಪ, ಬಸವನಗುಡಿ, ಎ ಎ ಕಾಲೋನಿ, … Read more

ರಾತ್ರೋರಾತ್ರಿ ಪೊಲೀಸರಿಂದ ದಿಢೀರ್‌ ವಿಶೇಷ ಗಸ್ತು, ಹಲವರು ವಶಕ್ಕೆ, 71 ಕೇಸ್‌, ಎಲ್ಲೆಲ್ಲಿ ನಡೆಯಿತು ಗಸ್ತು?

Area-Domination-in-Shimoga-district.

SHIVAMOGGA LIVE NEWS | 19 MAY 2024 SHIMOGA : ಜಿಲ್ಲೆಯ ವಿವಿಧೆಡೆ ಪೊಲೀಸರು ದಿಢೀರ್‌ ಏರಿಯಾ ಡಾಮಿನೇಷನ್‌ (Area Domination) ವಿಶೇಷ ಗಸ್ತು ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು 71 ಲಘು ಪ್ರಕರಣ ದಾಖಲು ಮಾಡಿದ್ದಾರೆ. ಎಲ್ಲೆಲ್ಲಿ ನಡೆಯಿತು ವಿಶೇಷ ಗಸ್ತು? ಶಿವಮೊಗ್ಗದ ಎಂ.ಕೆ.ಕೆ ರಸ್ತೆ, ಭರ್ಮಪ್ಪ ನಗರ, ಕ್ಲಾರ್ಕ್ ಪೇಟೆ, ಶೇಷಾದ್ರಿ ಪುರಂ, ಕೋಟೆ ರಸ್ತೆ, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆ, ಪದ್ಮ ಟಾಕೀಸ್ ಹತ್ತಿರ, ಬೊಮ್ಮನಕಟ್ಟೆ, ಶಿವಮೂರ್ತಿ ವೃತ್ತ, … Read more

ಭದ್ರಾವತಿಯಲ್ಲಿ ಯಮ, ಚಿತ್ರಗುಪ್ತ | ಶಿವಮೊಗ್ಗ, ಆನಂದಪುರ, ಭದ್ರಾವತಿಯಲ್ಲಿ ಪೊಲೀಸರಿಂದ ಏರಿಯಾ ಡಾಮಿನೇಷನ್‌

Yama-Chitragupta-steet-play-organized-by-police.

SHIVAMOGGA LIVE NEWS | 11 DECEMBER 2023 ಬೈಕ್‌ಗೆ ಕಾರು ಡಿಕ್ಕಿ, ರೈತನಿಗೆ ಗಾಯ SHIMOGA : ಡೈರಿಗೆ ಹಾಲು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದ ರೈತನಿಗೆ ಕಾರು ಹೊಡದಿದೆ. ಗಾಯಗೊಂಡಿರುವ ರೈತ ಚೋಡನಾಳ್‌ನ ಸೋಮಶೇಖರ್‌ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಪ್ಪೂರಿನಲ್ಲಿರುವ ಹಾಲಿನ ಡೈರಿಗೆ ಹಾಕು ಹಾಕಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಘಟನೆ ಸಂಭವಿಸಿದೆ. ಸಾಗರ ಕಡೆಯಿಂದ ಬಂದ ಕಾರು ಸೋಮಶೇಖರ್‌ ಚಲಾಯಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಸೋಮಶೇಖರ್‌ ಅವರ … Read more