ಭದ್ರಾವತಿಯ ಅರಬಿಳಚಿಯಲ್ಲಿ ನೀರವ ಮೌನ, ಬಂದೋಬಸ್ತ್ ಹೆಚ್ಚಳ, ಈಗ ಹೇಗಿದೆ ಪರಿಸ್ಥಿತಿ?
HOLEHONNURU, 8 SEPTEMBER 2024 : ಗಣಪತಿ ವಿಸರ್ಜನೆ ವೇಳೆ ಎರಡು ಗುಂಪಿನ ಮಧ್ಯೆ ಗಲಾಟೆಯಾಗಿದ್ದ ಅರಬಿಳಚಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ (Bandobast) ಮುಂದುವರೆದಿದೆ. ಇನ್ನು ಗಲಾಟೆ ಸಂಬಂಧ ತನಿಖೆ ಚುರುಕುಗೊಂಡಿದ್ದು ಹಲವರ ಬಂಧನವಾಗಿದೆ. ಕೆಲವರು ಮನೆ ತೊರೆದಿದ್ದಾರೆ. ಅರಬಿಳಚಿ ಗ್ರಾಮದಲ್ಲಿ ಶನಿವಾರ ಗಣಪತಿ ವಿಸರ್ಜನೆ ಮೆರವಣಿಗೆ ಸಂದರ್ಭ ಡೊಳ್ಳಿನ ತಂಡದ ವಿಚಾರವಾಗಿ ಎರಡು ಗಣಪತಿ ಸಂಘಟನೆಗಳ ಮಧ್ಯೆ ಗಲಾಟೆಯಾಗಿತ್ತು. ಈ ಹಿನ್ನೆಲೆ ಭಾನುವಾರವು ಗ್ರಾಮದಲ್ಲಿ ಬಂದೋಬಸ್ತ್ ಮುಂದುವರೆದಿದೆ. ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಹೊಳೆಹೊನ್ನೂರು … Read more