ಜಲಪಾತದಲ್ಲಿ ಜಾರಿಬೀಳುವ ಮುನ್ನ ಸೆಲ್ಫಿ ವಿಡಿಯೋ, ಮದುವೆ ಶಾಸ್ತ್ರದ ಬಳಿಕ ಭದ್ರಾವತಿಯಲ್ಲಿ ಶರತ್ ಅಂತ್ಯಕ್ರಿಯೆ
SHIVAMOGGA LIVE | 31 JULY 2023 BHADRAVATHI : ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಶರತ್ ಅಂತ್ಯಕ್ರಿಯೆ ಹುಟ್ಟೂರಿನಲ್ಲಿ ನೆರವೇರಿತು. ತಮಿಳು ಗೌಂಡರ್ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ತಡರಾತ್ರಿ ಮೃತದೇಹ ಮನೆಗೆ ಜು.23ರಂದು ಅರಿಶಿನಗುಂಡಿ ಜಲಪಾತದಲ್ಲಿ (Arasinagundi Falls) ಶರತ್ ಕಾಲು ಜಾರಿ ಬಿದ್ದಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ಶರತ್‌ಗಾಗಿ ತೀವ್ರ ಹುಡುಕಾಟ ನಡೆದಿತ್ತು. ಜು.30ರಂದು ಶರತ್ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಭದ್ರಾವತಿಯ ಕೆ.ಹೆಚ್.ನಗರಕ್ಕೆ … Read more