ಕರೋನ ನಿಯಂತ್ರಣಕ್ಕೆ ಆರೋಗ್ಯ ಹಸ್ತ ಅಭಿಯಾನ, ಶಿವಮೊಗ್ಗದಲ್ಲೇ ಮೊದಲು ಶುರು, ಇವತ್ತು ಕಿಟ್ ಹಂಚಿಕೆ, ಏನಿದು ಅಭಿಯಾನ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಆಗಸ್ಟ್ 2020 ಕಾಂಗ್ರೆಸ್ ಪಕ್ಷದಿಂದ ಆರೋಗ್ಯ ಹಸ್ತ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕಿಟ್‍ಗಳನ್ನು ಹಸ್ತಾಂತರ ಮಾಡುವ ಮೂಲಕ, ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿಯಾನದಲ್ಲಿ ತೊಡಗಿಸಿಕೊಳ್ಳುವ ಕರೋನ ವಾರಿಯರ್ಸ್‍ಗೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ ಕಿಟ್‍ಗಳನ್ನು ವಿತರಿಸಲಾಯಿತು. ಏನಿದು ಆರೋಗ್ಯ ಹಸ್ತ ಅಭಿಯಾನ? ಪ್ರತಿ ವಾರ್ಡು, ಪ್ರತಿ ಹಳ್ಳಿಯಲ್ಲೂ ನಿರಂತರ ಆರೋಗ್ಯ ತಪಾಸಣೆ ನಡೆಸಿ, … Read more