ನೆಹರು ಸ್ಟೇಡಿಯಂಗೆ ಬರುವವರಿಗೆ ಎಚ್ಚರಿಕೆ, ಮೊದಲ ಹಂತದಲ್ಲಿ ಬ್ಯಾನರ್ ಮೂಲಕ ವಾರ್ನಿಂಗ್
SHIVAMOGGA LIVE NEWS | 21 NOVEMBER 2022 SHIMOGA | ನಗರದ ನೆಹರು ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡುವವರು ಸಿಂಥಟಿಕ್ ಟ್ರ್ಯಾಕ್ (Synthetic Track) ಮೇಲೆ ಕಾಲಿಡುವಂತಿಲ್ಲ ಎಂದು ಆದೇಶಿಸಲಾಗಿದೆ. ಈ ಸಂಬಂಧ ಕ್ರೀಡಾಂಗಣದ ವಿವಿಧೆಡೆ ಬ್ಯಾನರ್ ಹಾಕಲಾಗಿದೆ. ಕಳೆದ ಮೂರು ದಿನದಿಂದ ನೆಹರು ಕ್ರೀಡಾಂಗಣದ ವಿವಿಧೆಡೆ ಬ್ಯಾನರ್ ಹಾಕಲಾಗಿದೆ. ಕ್ರೀಡಾ ಇಲಾಖೆ ವತಿಯಿಂದ ಬ್ಯಾನರ್ ಮುದ್ರಿಸಿ, ಸಾರ್ವಜನಿಕರ ಕಣ್ಣಿಗೆ ಬೀಳುವಂತೆ ಪ್ರಕಟಿಸಲಾಗಿದೆ. (Synthetic Track) ಬ್ಯಾನರ್ ನಲ್ಲಿ ಏನಿದೆ? ಶಿವಮೊಗ್ಗದ ವಾಕಿಂಗ್ ಬಂಧುಗಳೆ ಸಿಂಥಟಿಕ್ ಟ್ರ್ಯಾಕನ್ನು … Read more