ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ
SHIVAMOGGA LIVE NEWS | 31 AUGUST 2023 SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಮೊದಲ ವಿಮಾನ (First Flight) ಆಗಮಿಸಿದೆ. ಇಂಡಿಗೋ ಎಟಿಆರ್ (Indigo ATR) ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಜನರು ಹರ್ಷ ವ್ಯಕ್ತಪಡಿಸಿದರು. ಇನ್ನು, ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನದ ಕುರಿತು ಇಲ್ಲಿದೆ 3 ಪ್ರಮುಖಾಂಶ. ಶಿವಮೊಗ್ಗಕ್ಕೆ ಇವತ್ತು ಬಂದಿದ್ದು ಇಂಡಿಗೋ ಸಂಸ್ಥೆಯ ಎಟಿಆರ್ 72 ಮಾದರಿಯ ವಿಮಾನ. ಫ್ರಾನ್ಸ್ ದೇಶದ ಏವಿಯಾನ್ಸ್ ಡಿ ಟ್ರಾನ್ಸ್‌ಪೋರ್ಟ್ ರೀಜನಲ್ (ಎಟಿಆರ್) ಸಂಸ್ಥೆ … Read more