ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್‌ ತಪಾಸಣೆ, ಇಂತಹ ವಸ್ತು ಸಿಕ್ಕರೆ 3 ವರ್ಷ ಜೈಲು ಶಿಕ್ಷೆ, ಏನದು?

011123-railway-police-check-for-crackers-during-deepavali-in-Shimoga.webp

SHIVAMOGGA LIVE NEWS | 1 NOVEMBER 2023 SHIMOGA : ದೀಪಾವಳಿ ಹಬ್ಬ ಮತ್ತು ಇತ್ತೀಚಿನ ಅಗ್ನಿ ಅವಘಡಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ರೈಲ್ವೆ ಮಂಡಳಿ, ಆರ್‌ಪಿಎಫ್ ಮುಖ್ಯ ಕಚೇರಿಯ ನಿರ್ದೇಶನದಂತೆ ಸುಲಭವಾಗಿ ಬೆಂಕಿ ಹರಡುವ ವಸ್ತುಗಳನ್ನು (crackers) ಸಾಗಿಸುವುದರ ವಿರುದ್ಧ ವಿಶೇಷ ಜಾಗೃತಿ ಅಭಿಯಾನವನ್ನು ಮಂಗಳವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಪೋಸ್ಟ್ ಕಮಾಂಡ‌ರ್, ರೈಲ್ವೆ ರಕ್ಷಣಾ ಪಡೆಯಿಂದ ನಡೆಸಲಾಯಿತು. ರೈಲುಗಳಲ್ಲಿ ಅಥವಾ ರೈಲ್ವೆ ನಿಲ್ದಾಣ ಆವರಣದಲ್ಲಿ ಯಾವುದೆ ದಹನಕಾರಿ ವಸ್ತುಗಳು, ಪಟಾಕಿಗಳನ್ನು ಕೊಂಡೊಯ್ಯದಂತೆ ತಿಳಿವಳಿಕೆ ಮೂಡಿಸಲಾಯಿತು. ಇದನ್ನೂ … Read more

ನೆಹರು ಸ್ಟೇಡಿಯಂ ಮುಂದೆ ಪಟಾಕಿ ಬೇಡ ಜಾಗೃತಿ, ಗಮನ ಸೆಳೆದ ಶ್ವಾನಗಳು, ಆಕ್ಸಿಜನ್ ಮಾಡೆಲ್

ಶಿವಮೊಗ್ಗ ಲೈವ್.ಕಾಂ | SHIMOGA | 27 ಅಕ್ಟೋಬರ್ 2019 ಪರಿಸರ ಉಳಿಸಲು ಪಟಾಕಿ ಹೊಡೆಯಬೇಡಿ ಅಂತಾ ವಿವಿಧ ಸಂಘಟನೆಗಳು ಇವತ್ತು ಶಿವಮೊಗ್ಗದಲ್ಲಿ ಜಾಗೃತಿ ಮೂಡಿಸಿದವು. ಪಟಾಕಿ ಬೇಡ ಘೋಷಣೆಯೊಂದಿಗೆ ನೆಹರು ಕ್ರೀಡಾಂಗಣದ ಮುಂದೆ ಫ್ಲೇಕರ್ ಹಿಡಿದು ಘೋಷಣೆ ಕೂಗಿದರು. ಪಟಾಕಿ ಶಬ್ದಕ್ಕೆ ಪ್ರಾಣಿಗಳಿಗೆ ತೊಂದರೆ ಆಗಲಿದೆ. ಪರಿಸರಕ್ಕು ಹಾನಿ ಆಗಲಿದೆ ಎಂದು ಜಾಗೃತಿ ಮೂಡಿಸಲಾಯಿತು. ಮೂರು ಶ್ವಾನಗಳು ಕೂಡ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಇನ್ನು, ವಾಟರ್ ಕ್ಯಾನ್ ಒಳಗೆ ಗಿಡವನ್ನು ಇರಿಸಿ, ಪೈಪ್ ಮೂಲಕ ಮಾಸ್ಕ್ … Read more