ಲಾಂಚ್ ಸೇವೆ ಪುನಾರಂಭ, ಸಿಗಂದೂರು, ಕೊಲ್ಲೂರು ಪ್ರವಾಸಿಗರ ನಿಟ್ಟುಸಿರು
SHIVAMOGGA LIVE NEWS | SAGARA | 1 ಜುಲೈ 2022 ಶರಾವತಿ ಹಿನ್ನೀರಿನ ಮುಪ್ಪಾನೆ – ಹಲ್ಕೆ ಕಡವು ಮಾರ್ಗದಲ್ಲಿನ ಲಾಂಚ್ (LAUNCH) ಸೇವೆಯನ್ನು ಪುನಾರಂಭ ಮಾಡಲಾಗಿದೆ. ಇಂದಿನಿಂದ ಲಾಂಚ್ ಸೇವೆ ಮತ್ತೆ ಶುರುವಾಗಲಿದೆ ಎಂದು ಸಹಾಯಕ ಕಡವು ನಿರೀಕ್ಷಕ ದಾಮೋದರ್ ಅವರು ತಿಳಿಸಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಕಡಿಮೆಯಾದ್ದರಿಂದ ಮುಪ್ಪಾನೆ – ಹಲ್ಕೆ ಲಾಂಚ್ (LAUNCH) ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಸಾಧಾರಣ ಮಳೆ ಆಗುತ್ತಿರುವುದರಿಂದ ನೀರಿನ ಮಟ್ಟದಲ್ಲಿ ಸ್ವಲ್ಪ ಏರಿಕೆಯಾಗಿದೆ. ಹಾಗಾಗಿ ಜುಲೈ … Read more