ಫೋನ್‌ ಪೇ ಹೆಸರಲ್ಲಿ ಬಂತು ಮೆಸೇಜ್‌, ಕ್ಲಿಕ್‌ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್

crime name image

BHADRAVATHI NEWS, 30 OCTOBER 2024 : ಮೊಬೈಲ್‌ಗೆ ಬಂದ ಮೆಸೇಜ್‌ ಕ್ಲಿಕ್‌ ಮಾಡಿದ ವ್ಯಕ್ತಿಯ ಬ್ಯಾಂಕ್‌ (BANK) ಖಾತೆಯಿಂದ ಮೂರು ಬಾರಿ ಹಣ ವರ್ಗಾವಣೆಯಾಗಿದೆ. ಭದ್ರಾವತಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು (ಹೆಸರು ಗೌಪ್ಯ) ತಮ್ಮ ಮೊಬೈಲ್‌ನಲ್ಲಿ ಬ್ಯಾಂಕ್‌ ಖಾತೆಯ ಬ್ಯಾಲೆನ್ಸ್‌ ಚೆಕ್‌ ಮಾಡುತ್ತಿದ್ದರು. ಆಗ ಫೋನ್‌ ಪೇ ಪ್ರೊಸೀಡ್‌ ಎಂಬ ಮೆಸೇಜ್‌ ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದ್ದರು. ಆ ನಂತರ ಆ ವ್ಯಕ್ತಿಗೆ ತಿಳಿಯದೆಯೇ ಮೂರು ಬಾರಿ ನಾನಾ ಖಾತೆಗೆ ಒಟ್ಟು 2.58 … Read more

ಡ್ರಾ ಮಾಡಿಲ್ಲ, ಮೆಸೇಜು ಬಂದಿಲ್ಲ, ಅಕೌಂಟ್‌ನಲ್ಲಿದ್ದ 2.09 ಲಕ್ಷ ರೂ. ಮಂಗಮಾಯ, ಶಿವಮೊಗ್ಗದಲ್ಲಿ ದೂರು

shivamogga graphics map

ಶಿವಮೊಗ್ಗ ಲೈವ್.ಕಾಂ | SHIMOGA CRIME NEWS | 9 MARCH 2021 ಬ್ಯಾಂಕ್‍ನಿಂದ ಯಾವುದೆ ಮೆಸೇಜ್ ಬರದೆ ವ್ಯಕ್ತಿಯೊಬ್ಬರ ಖಾತೆಯಿಂದ 2.09 ಲಕ್ಷ ರೂ. ಹಣ ಕಣ್ಮರೆಯಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಜಯ್  ಕುಮಾರ್ ಸಿಂಗ್ ಅವರ ಖಾತೆಯಿಂದ ಹಣ ಮಾಯವಾಗಿದೆ. ಇವರು ತಮ್ಮ ತಾಯಿ ಜೊತೆಗೆ ಜಾಯಿಂಟ್ ಅಕೌಂಟ್ ಹೊಂದಿದ್ದಾರೆ. ಉತ್ತರ ಪ್ರದೇಶದ ಲಕ್ನೋನದಲ್ಲಿರುವ ಪಂಜಾಬ್ … Read more