VISL ಕಾರ್ಮಿಕರ ಸಂಘದ ಚುನಾವಣೆ, ಅಧ್ಯಕ್ಷರಾಗಿ ಜಗದೀಶ್ ಮರು ಆಯ್ಕೆ, ಉಪಧ್ಯಾಕ್ಷರ ಅಧಿಕಾರವಧಿಗೆ ಲಾಟರಿ
ಶಿವಮೊಗ್ಗ ಲೈವ್.ಕಾಂ | BHADRAVATHI NEWS | 6 APRIL 2021 ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಜೆ.ಜಗದೀರ್ ಪುನರಾಯ್ಕೆ ಆಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಜಗದೀಶ್ ಅತಿ ಹೆಚ್ಚು ಮತಗಳ ಗಳಿಸಿ, ಜಯಗಳಿಸಿದ್ದಾರೆ. ಯಾರಿಗೆ ಎಷ್ಟೆಷ್ಟು ಮತ ಬಂದಿದೆ? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ಜಗದೀಶ 117 ಮತ ಗಳಿಸಿದ್ದಾರೆ. ಪ್ರತಿಸ್ಪರ್ದಿ ಶ್ರೀನಿವಾಸ್ 63, ಸುರೇಶ್ 38 ಮತಗಳನ್ನು ಗಳಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸಮ ಮತ ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರಿಗೂ … Read more