ಶಿವಮೊಗ್ಗದಲ್ಲಿ ಪಥ ಸಂಚಲನಕ್ಕೆ ಮಹಿಳಾ ಐಪಿಎಸ್ ಅಧಿಕಾರಿ ನೇತೃತ್ವ, ಇದೇ ಮೊದಲು ಕನ್ನಡದಲ್ಲಿ ಆದೇಶ
SHIVAMOGGA LIVE NEWS | 15 AUGUST 2023 SHIMOGA : ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನಕ್ಕೆ (Parade) ಈ ಬಾರಿ ಕನ್ನಡದಲ್ಲಿ ಆದೇಶ ನೀಡಲಾಯಿತು. ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿ ಕನ್ನಡದಲ್ಲಿ ಆದೇಶ ನೀಡಿದ್ದು, ಸಭೀಕರ ಗಮನ ಸೆಳೆಯಿತು. ಡಿಎಆರ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪಥ ಸಂಚಲನ ನಡೆಯಿತು. ಪ್ರೊಬೇಷನರಿ ಐಪಿಎಸ್ ಅಧಿಕಾರಿ ಎನ್.ಆರ್.ಬಿಂದು ಮಣಿ ಅವರು ಪಥ ಸಂಚಲನದ (Parade) ನೇತೃತ್ವ ವಹಿಸಿದ್ದರು. ಕನ್ನಡ ಆದೇಶ ಇದೇ ಮೊದಲು ಈವರೆಗೂ ಪರೇಡ್ ಕಮಾಂಡರ್‌ಗಳು ಹಿಂದಿ … Read more