ಶಿವಮೊಗ್ಗದಲ್ಲಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ | ಕಾನೂನು ಕಾಲೇಜಿನಲ್ಲಿ ರಕ್ತದಾನ | ತರಗತಿ ಬಹಿಷ್ಕಾರದ ಎಚ್ಚರಿಕೆ ನೀಡಿದ ಎಸ್‌ಡಿಎಂಸಿ

Education News Shimoga Live Update

ಎಲ್‌ಕೆಜಿ, ಯುಕೆಜಿಗೆ ಶಿಕ್ಷಕರು ಬೇಕು EDUCATION NEWS : ಶಿವಮೊಗ್ಗದ ಬಿ.ಹೆಚ್‌.ರಸ್ತೆಯ ಜಿಎಂಹೆಚ್‌ಪಿಎಸ್‌ ಶಾಲೆಯಲ್ಲಿ ಎಲ್‌.ಕೆ.ಜಿ ಮತ್ತು ಯು.ಕೆ.ಜಿ ಶಿಕ್ಷಕರ ಹುದ್ದೆ ಖಾಲಿ ಇದೆ. ವಿದ್ಯಾರ್ಹತೆ : ಬಿ.ಎ/ ಬಿಎಸ್ಸಿ / ಬಿ.ಕಾಂ ಜೊತೆಗೆ ಪಿಪಿಟಿಸಿ, ಡಿ.ಎಡ್‌, ಬಿ.ಎಡ್. ಇಂಗ್ಲೀಷ್‌ ಭಾಷೆ ಕಡ್ಡಾಯ ಗೊತ್ತಿರಬೇಕು. ಒಂದು ವರ್ಷದ ಅನುಭವ ಬೇಕು. 40 ವರ್ಷಕ್ಕಿಂತಲು ಕಡಿಮೆ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9449129698 ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ