ʼಜಾರಕಿಹೊಳಿʼ ಕೈಗೆ ಚೈನ್ ಹಾಕಿ ಗೋಪಿ ಸರ್ಕಲ್‌ನಿಂದ ಎಳೆದು ತಂದರು, ಫೋಟೊಗೆ ಬೆಂಕಿ ಹಚ್ಚಿದರು
ಶಿವಮೊಗ್ಗ ಲೈವ್.ಕಾಂ | SHIMOGA NEWS | 29 MARCH 2021 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಾರಿನ ಮೇಲೆ ಕಲ್ಲು ತೂರಟವನ್ನು ಖಂಡಿಸಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಎನ್‌ಎಸ್‌ಯುಐ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಲಾಯಿತು. ಗೋಪಿ ಸರ್ಕಲ್‌ನಿಂದ ಮಹಾವೀರ ಸರ್ಕಲ್‌ವರೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು. ‘ಜಾರಕಿಹೊಳಿ’ ಕೈಗೆ ಕೋಳ ಪಂಜಿನ ಮೆರವಣಿಗೆಯಲ್ಲಿ ರಮೇಶ್ ಜಾರಕಿಹೊಳಿ ಮುಖವಾಡ ಧರಿಸಿದ್ದ ವ್ಯಕ್ತಿಯ ಕೈಗೆ ಚೈನ್ ಕಟ್ಟಿ, ಎಳೆದು ತರಲಾಯಿತು. ಮೆರವಣಿಗೆ … Read more