ಮಾಜಿ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಇನ್ನಿಲ್ಲ, ನಾಲ್ಕು ಸದನ ಕಂಡಿದ್ದ ಅಪರೂಪದ ರಾಜಕಾರಣಿ
SHIVAMOGGA LIVE NEWS | 7 NOVEMBER 2023 CHIKKAMAGALURU : ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ, ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ.ಚಂದ್ರೇಗೌಡ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆಯ ದಾರದಹಳ್ಳಿಯ ತಮ್ಮ ನಿವಾಸ ಪೂರ್ಣಚಂದ್ರದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ತೀರ್ಥಹಳ್ಳಿ ಶಾಸಕರಾಗಿದ್ದರು 1971ರಲ್ಲಿ ಚಿಕ್ಕಮಗಳೂರಿನ ಸಂಸದರಾಗಿದ್ದರು. 1978ರಲ್ಲಿ ಚಂದ್ರೇಗೌಡ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ತಮ್ಮ ಸ್ಥಾನ ತೆರವು ಮಾಡಿದ್ದರು. ಈ ಮೂಲಕ ದೇಶದ ಗಮನ ಸೆಳೆದಿದ್ದರು. ಬಳಿಕ ವಿಧಾನ ಪರಿಷತ್ … Read more